Month: May 2020

ಆಸ್ಪತ್ರೆ, ಕ್ಲಿನಿಕ್‍ಗಳಲ್ಲಿ ಸಾರಿ-ಐಎಲ್‍ಐ ರಿಪೋರ್ಟ್ ಕಡ್ಡಾಯ

ದಾವಣಗೆರೆ ಮೇ 18ಜಿಲ್ಲೆಯಲ್ಲಿ ಕೆಪಿಎಂಇ ಆಕ್ಟ್ ಅಡಿ ನೋಂದಣಿಯಾಗಿರುವ ಎಲ್ಲಆಸ್ಪತ್ರೆ ಮತ್ತು ಕ್ಲಿನಿಕ್‍ಗಳಲ್ಲಿ ಪ್ರತಿದಿನ ತೀವ್ರ ಉಸಿರಾಟದತೊಂದರೆ (ಸಾರಿ-ಎಸ್‍ಎಆರ್‍ಐ) ಮತ್ತು ಇನ್‍ಫ್ಲೂಯೆಂಜಾ ಲೈಕ್ ಇಲ್‍ನೆಸ್(ಐಎಲ್‍ಐ) ಪ್ರಕರಣಗಳನ್ನು ಕಡ್ಡಾಯವಾಗಿ ಆ್ಯಪ್‍ನಲ್ಲಿನಮೂದಿಸಬೇಕು.ಈಗಾಗಲೇ 396 ಆಸ್ಪತ್ರೆ, ಕ್ಲಿನಿಕ್‍ಗಳಿಗೆ ಸಂಬಂಧಿಸಿದ ಆ್ಯಪ್‍ನಯೂಸರ್ ಐ.ಡಿ ಮತ್ತು ಪಾಸ್‍ವರ್ಡ್ ನೀಡಲಾಗಿದ್ದು…

ದಾವಣಗೆರೆಯಲ್ಲಿ ಒಂದು ಹೊಸ ಕೊರೊನಾ ಪಾಸಿಟಿವ್ ಪ್ರಕರಣ: ಡಿಸಿ

ದಾವಣಗೆರೆ ಮೇ.18 ದಾವಣಗೆರೆಯಲ್ಲಿ ಇಂದು ಒಂದು ಹೊಸ ಕೊರೊನಾ ಪಾಸಿಟಿವ್ಪ್ರಕರಣ ವರದಿಯಾಗಿದ್ದು ಇವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರನ್ನುಉದ್ದೇಶಿಸಿ ಮಾತನಾಡಿದ ಅವರು ರೋಗಿ ಸಂಖ್ಯೆ 1186 ಇವರಿ ಹೊನ್ನಾಳಿಮೂಲದ 24…

ಹೊನ್ನಾಳಿಯ ಪಟ್ಟಣದ ತುಂಗಭದ್ರ ಬಡಾವಣೆ 1ಮತ್ತು 2ನೇ ವಾರ್ಡಿನಲ್ಲಿ ನಿನ್ನೆ ಮಾನ್ಯ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ಮತ್ತು ಅವರ ಹಿಂಬಾಲಕರುಗಳು ಬಿ.ಜೆ.ಪಿ ಕಾರ್ಯಕರ್ತರುಗಳಿಗೆ ಮಾತ್ರ ಆಹಾರದ ಕಿಟ್ಟುಗಳನ್ನು ಕೊಟ್ಟಿದ್ದು ನಮಗೇಕೆ ಕೊಟ್ಟಿಲ್ಲ ?

ದಾವಣಗೆರೆ ಜಿಲ್ಲೆ;- ಮೇ 18 ಹೊನ್ನಾಳಿಯ ಪಟ್ಟಣದ ತುಂಗಭದ್ರ ಬಡಾವಣೆ 1ಮತ್ತು 2ನೇ ವಾರ್ಡಿನಲ್ಲಿ ನಿನ್ನೆ ಮಾನ್ಯ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ಮತ್ತು ಅವರ ಹಿಂಬಾಲಕರುಗಳು ಬಿ.ಜೆ.ಪಿ ಕಾರ್ಯಕರ್ತರುಗಳಿಗೆ ಮಾತ್ರ ಆಹಾರದ ಕಿಟ್ಟುಗಳನ್ನು ಕೊಟ್ಟಿದ್ದು ನಮಗೇಕೆ ಕೊಟ್ಟಿಲ್ಲ, ಏಕೆಂದರೆ ನಾವುಗಳು ಕಾಂಗ್ರೆಸ್…

ಕಾರೋನಾ ಕೋವಿಡ್ 19 ಬಂದಿರುವ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕದಳದವರಿಗೆ ಉಚಿತವಾಗಿ ಮಾಸ್ಕ್ ಮತ್ತು ಹೈಡ್ರಾಕ್ಸಿಕ್ಲೋರೊ ಕುನೈನ್ ಮಾತ್ರೆಗಳನ್ನು ವಿತರಣೆ

ದಾವಣಗೆರೆ ಜಿಲ್ಲೆ ಮೇ 18 ಹೊನ್ನಾಳಿಗೆ ದಾವಣಗೆರೆ ಗೃಹರಕ್ಷಕದಳ ಜಿಲ್ಲಾಡಳಿತ ಅಧಿಕಾರಿಗಳಾದ ಡಾ// ವೀರಪ್ಪ ಹೆಚ್, ಕಮಾಡೆಂಟ್ಆಪ್ ಹೋಮ್ ಗಾರ್ಡ ಮತ್ತು ಶ್ರೀಮತಿ ಸರಸ್ವತಿ.ಕೆ ಸ್ಟಾಪ್ ಆಪೀಸರ್ ಜಿಲ್ಲಾ ಕಛೇರಿ ದಾವಣಗೆರೆ ಇವರುಗಳು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಿಗೆ ಆಗಮಿಸಿ, ಕಾರೋನಾ…

ಜಿಲ್ಲೆಯಾದ್ಯಂತ ಮೇ 19 ರವರೆಗೆ ನಿಷೇಧಾಜ್ಞೆ ಜಾರಿ

ದಾವಣಗೆರೆ ಮೇ.17ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆತಡೆಯುವ ಸಲುವಾಗಿ, ಸಾರ್ವಜನಿಕರ ಆರೋಗ್ಯದಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಲು ಸಿಆರ್‍ಪಿಸಿ 1973ಡಿ ಕಲಂ 144ರನ್ವಯ ಮೇ 17 ರಿಂದ ಮೇ 19 ರ ಮಧ್ಯರಾತ್ರಿಯವರೆಗೆದಾವಣಗೆರೆ ಜಿಲ್ಲೆಯಾದ್ಯಂತ ಕೆಳಕಂಡ ಷರತ್ತಿಗಳಿಗೆ ಒಳಪಡಿಸಿನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ…

ಅಜಯ್‍ಕುಮಾರ್ ಅವರೇ ನೀವು ಮೇಯರ್ ಆಗುವವರೆಗೂ ಜಿಲ್ಲಾಧಿಕಾರಿಗಳು ಒಳ್ಳೆಯವರಾಗಿದ್ದರೆ : ದಿನೇಶ್ ಕೆ ಶೆಟ್ಟಿ ಪ್ರಶ್ನೆ

ದಾವಣಗೆರೆ: ಅಜಯ್‍ಕುಮಾರ್ ರವರಿಗೆ ಮೇಯರ್ಅಧಿಕಾರ ಸಿಗಲು ದಾವಣಗೆರೆ ಜಿಲ್ಲಾಧಿಕಾರಿಗಳು ಪ್ರಮುಖಪಾತ್ರ ವಹಿಸಿದ್ದರು ಎಂದರೆ ತಪ್ಪಾಗಲಾರದು. ಅಧಿಕಾರ ಸಿಕ್ಕತಕ್ಷಣ ಇಂದು ಜಿಲ್ಲಾಧಿಕಾರಿಗಳು ಮೇಯರ್ ಅವರಿಗೆಬೇಡವಾಗಿದ್ದಾರೆಯೇ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ಪ್ರಶ್ನಿಸಿದ್ದಾರೆ.ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಬೆಳ್ಳಿ ಗಣಪತಿ,ಮೊಬೈಲ್, ಹಣ…

ಕರೋನಾ ವಾರಿಯರ್ಸಗಳಿಗೆ ಮಾಜೀ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೀಲಾಗದ್ದಿಗೇಶ ಮತ್ತು ಹೋನ್ನಾಳಿ ತಾಲೂಕ ಸಾಸ್ವಿಹಳ್ಳಿ ಬ್ಲಾಕ್ ಕಾಂಗ್ರಸ್ ಪಕ್ಷದ ಅದ್ಯಕ್ಷರಾದ ಹೆಚ್ ಎ ಗದ್ದಿಗೇಶ

ದಾವಣಗೆರೆ ಜಿಲ್ಲೆ;-ಮೇ 17 ಹೊನ್ನಾಳಿ ತಾಲೂಕ ತ್ಯಾಗದಕಟ್ಟೆ ಚೆಕ್ ಪೋಸ್ಟನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸಗಳಿಗೆ ಮಾಜೀ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೀಲಾಗದ್ದಿಗೇಶ ಮತ್ತು ಹೋನ್ನಾಳಿ ತಾಲೂಕ ಸಾಸ್ವಿಹಳ್ಳಿ ಬ್ಲಾಕ್ ಕಾಂಗ್ರಸ್ ಪಕ್ಷದ ಅದ್ಯಕ್ಷರಾದ ಹೆಚ್ ಎ ಗದ್ದಿಗೇಶರವರು ಇಂದು ಬೆಳಗಿನ ಉಪಹಾರ…

ಡೆಂಗಿ/ಚಿಕುನ್‍ಗುನ್ಯ ತಡೆಗೆ ಅಗತ್ಯ ಕ್ರಮ

ದಾವಣಗೆರೆ ಮೇ.16 ಮೇ 16 ರಂದು ರಾಷ್ಟ್ರೀಯ ಡೆಂಗ್ಯು ವಿರೋಧಿ ದಿನಾಚರಣೆಪ್ರಯುಕ್ತ ಸಾರ್ವಜನಿಕರಲ್ಲಿ ಡೆಂಗ್ಯು ಮತ್ತು ಚಿಕನ್‍ಗುನ್ಯವೈರಸ್ ತಡೆಗಟ್ಟಲು ಈ ಕೆಳಕಂಡ ಕ್ರಮಗಳನ್ನುಕೈಗೊಳ್ಳಲು ಮನವಿ ಮಾಡಲಾಗಿದೆ.ಡೆಂಗಿ/ಚಿಕುನ್‍ಗುನ್ಯ ವೈರಸ್‍ನಿಂದ ಉಂಟಾಗುವ ಜ್ವರಗಳುರಕ್ತಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಬಹುದು. ಹಗಲಿನಲ್ಲಿಕಚ್ಚುವ ಸೋಂಕಿನ ಈಡಿಸ್ ಸೊಳ್ಳೆಗಳಿಂದ ಈ…

ವಿದ್ಯುತ್ ಬಿಲ್‍ಗಳ ಸ್ಪಷ್ಟೀಕರಣಕ್ಕೆ ಸಂಪರ್ಕಿಸಬಹುದು

ದಾವಣಗೆರೆ ಮೇ.16ಕೋವಿಡ್ ನಿಯಂತ್ರಣ ಹಿನ್ನೆಲೆ ಏಪ್ರಿಲ್ 2020 ರ ತಿಂಗಳಿನಲ್ಲಿಗ್ರಾಹಕರಿಗೆ ಮೀಟರ್‍ನಲ್ಲಿರುವ ವಾಸ್ತವಿಕ ರೀಡಿಂಗ್‍ನ ಪ್ರಕಾರ ಬಿಲ್ನೀಡಿರುವುದಿಲ್ಲ. ಬದಲಾಗಿ ಹಿಂದಿನ ತಿಂಗಳುಗಳ ಬಳಕೆಯ ಸರಾಸರಿಆಧಾರದ ಮೇಲೆ ವಿದ್ಯುತ್ ಬಿಲ್ ಜನಿತಗೊಳಿಸಲಾಗಿರುತ್ತದೆ.ಮೇ-2020 ರ ಮಾಹೆಯಲ್ಲಿ ಸೀಲ್‍ಡೌನ್ ಏರಿಯಾಗಳನ್ನುಹೊರತುಪಡಿಸಿ ಉಳಿದ ಎಲ್ಲಾ ಸ್ಥಾವರಗಳಿಗೆ ವಾಸ್ತವಿಕವಾಗಿ…

ನ್ಯಾಮತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮೇ 15ರಂದು ನಡೆದ ರಾಜ್ಯ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ 58 ನೇ ಹುಟ್ಟು ಹಬ್ಬದ ಪ್ರಯುಕ್ತ ನ್ಯಾಮತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಕಾಂಗ್ರೆಸ್ ಪಕ್ಷದ 42 ಕಾರ್ಯಕರ್ತರುಗಳು ಸ್ವಯಂ ಪ್ರೇರಿತವಾಗಿ…

You missed