Day: June 1, 2020

ವೈದ್ಯರ ನೇಮಕ : ನೇರ ಸಂದರ್ಶನ

ಚಿಕ್ಕಮಗಳೂರು.ಜೂ.೦೧ : ರಾಜ್ಯಾದ್ಯಂತ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ವೈದ್ಯರು/ತಜ್ಞರನ್ನು ಗರಿಷ್ಠ ೦೬ ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುವುದು.ಮೇ.೦೫ ರಂದು ಬೆಳಗ್ಗೆ ೧೦.೩೦ ಗಂಟೆಯಿಂದ ಮಧ್ಯಾಹ್ನ ೩.೦೦ ಗಂಟೆ…

ಧ್ವನಿಸುರುಳಿ ಬಿಡುಗಡೆ, ಹಾಗೂ ಕೊರೊನಾ ಸೈನಿಕರಿಕೆ ಅಭಿನಂದನ ಕಾರ್ಯಕ್ರಮ

ದಾವಣಗೆರೆ ಜೂ.1ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶ್ರೀ ಹರ ಮ್ಯೂಸಿಕಲ್ ವಲ್ರ್ದ್,ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರಸಂಯುಕ್ತಾಶ್ರದಲ್ಲಿ ಜೂ.3 ರಂದು ಬುಧವಾರ ಬೆಳಿಗ್ಗೆ ಜಿಲ್ಲಾಡಳಿತಭವನದ ತುಂಗಾಭದ್ರಾ ಸಂಭಾಗಣದಲ್ಲಿ 11 ಗಂಟೆಗೆ ಧ್ವನಿಸುರುಳಿ ಬಡುಗಡೆ ಮತ್ತು ಹಾಗೂ ಕೊರೊನಾವಾರಿಯರ್ಸ್‍ಗಳಿಗೆ ಅಭಿನಂದನ ಕಾರ್ಯಕ್ರಮ ಅಯೋಜಿಸಲಾಗಿದೆ.ಜಿಲ್ಲಾಧಿಕಾರಿ…

ಜಿಲ್ಲಾ ಪಂಚಾಯತ್, ನೂತನ, ಪ್ರಭಾರ ಅಧ್ಯಕ್ಷರಾಗಿ ಲೋಕೆಶ್ವರ ಪದಗ್ರಹಣ

ದಾವಣಗೆರೆ ಜೂ.1ನಲ್ಲೂರು ಜಿಲ್ಲಾ ಪಂಚಾಯತ್ ಸದಸ್ಯರು, ಮತ್ತು ಸಾಮಾಜಿಕನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಕೆಶ್ವರ, ಇಂದು ಜಿಲ್ಲಾಪಂಚಾಯತ್ ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಜಿಲ್ಲೆಯಲ್ಲಿ ಸರಾಸರಿ 4.0 ಮಿ.ಮೀ ಮಳೆ

ದಾವಣಗೆರೆ ಜೂ.01 ಜಿಲ್ಲೆಯಲ್ಲಿ ಮೇ.31 ರಂದು 4.0 ಮಿ.ಮೀ ಸರಾಸರಿಮಳೆಯಾಗಿದ್ದು, ಒಟ್ಟು ಅಂದಾಜು ರೂ. 1.15 ಲಕ್ಷ ನಷ್ಟಸಂಭವಿಸಿದೆ.ಮಳೆಯ ವಿವರ: ಚನ್ನಗಿರಿ 2.0 ಮಿ.ಮೀ ವಾಡಿಕೆ ಮಳೆಗೆ 5.0 ಮಿ.ಮೀವಾಸ್ತವ ಮಳೆಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 4.0 ಮಿ.ಮೀ ವಾಡಿಕೆಗೆ5.0 ಮಿ.ಮೀ ವಾಸ್ತವ…

ವಲಸಿಗರಿಗೆ ಉಚಿತ ಪಡಿತರ ವಿತರಣೆ

ದಾವಣಗೆರೆ ಜೂ.01ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲುಕೇಂದ್ರ ಸರ್ಕಾರ ಆತ್ಮ ನಿರ್ಭರ್ ಭಾರತ ಯೋಜನೆ ರಾಷ್ಟ್ರೀಯಆಹಾರ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಯಾವುದೇಎಪಿಎಲ್/ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದೇ ಇರುವ ಹೊರ ರಾಜ್ಯ, ಜಿಲ್ಲೆ,ತಾಲ್ಲೂಕುಗಳಲ್ಲಿ ಇರುವ ವಲಸಿಗರಿಗೆ ಉಚಿತವಾಗಿ ಮೇ ಮತ್ತುಜೂನ್ ಮಾಹೆಯ 2 ತಿಂಗಳ…

ಮಸೀದಿ-ದರ್ಗಾಗಳಲ್ಲಿ ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು : ಅಬ್ದುಲ್ ಅಜೀಮ್

ದಾವಣಗೆರೆ ಜೂ.01 ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನುತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗವುಮಸೀದಿಗಳು ಮತ್ತು ದರ್ಗಾಗಳು ಸಾರ್ವಜನಿಕರಿಗೆತೆರೆಯುವಾಗ ಈ ಕೆಳಕಂಡ ಮಾರ್ಗಸೂಚಿಗಳನ್ನುಪಾಲಿಸಬೇಕೆಂದು ಸೂಚಿಸಿದೆ.ಎಲ್ಲಾ ಮುಸಲ್ಲಿಗಳು (ಪ್ರಾರ್ಥಾರ್ತಿಗಳು) ತಮ್ಮಮನೆಗಳಿಂದಲೇ ವಜುವನ್ನು (ಶುಧ್ಧಿತ್ವ) ಮಾಡಿಕೊಂಡುಮಸೀದಿಗೆ ಬರಬೇಕು. ವಜು ಕೊಳ (ಹೌಜ್) ಮಸೀದಿಯ ಆವರಣದಲ್ಲಿಇದ್ದಲ್ಲಿ ಇದನ್ನು…