ದಾವಣಗೆರೆ ಜೂ.1
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶ್ರೀ ಹರ ಮ್ಯೂಸಿಕಲ್ ವಲ್ರ್ದ್,
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರ
ಸಂಯುಕ್ತಾಶ್ರದಲ್ಲಿ ಜೂ.3 ರಂದು ಬುಧವಾರ ಬೆಳಿಗ್ಗೆ ಜಿಲ್ಲಾಡಳಿತ
ಭವನದ ತುಂಗಾಭದ್ರಾ ಸಂಭಾಗಣದಲ್ಲಿ 11 ಗಂಟೆಗೆ ಧ್ವನಿ
ಸುರುಳಿ ಬಡುಗಡೆ ಮತ್ತು ಹಾಗೂ ಕೊರೊನಾ
ವಾರಿಯರ್ಸ್‍ಗಳಿಗೆ ಅಭಿನಂದನ ಕಾರ್ಯಕ್ರಮ ಅಯೋಜಿಸಲಾಗಿದೆ.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಭೆಯ ಅಧ್ಯಕ್ಷತೆ
ವಹಿಸುವರು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ
ಹನುಮಂತರಾಂiÀi, ಸಿಇಓ ಪದ್ಮಾ ಬಸವಂತಪ್ಪ, ಕರ್ನಾಟಕ ರಾಜ್ಯ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ,
ಗೌರವಾಧ್ಯಕ್ಷರಾದ ವಿ.ವಿ. ಶಿವರುದ್ರಯ್ಯ, ಶ್ರೀ ಹರಿ ಮ್ಯೂಸಿಕಲ್
ವಲ್ರ್ಡ ಕಾರ್ಯದರ್ಶಿಗಳಾದ ಸುನೀಲ್ ಮೈರಾ, ಮತ್ತು ಎಲ್ಲಾ
ಪದಾಧಿಕಾರಿಗಳು ನಿರ್ದೇಶಕರು, ಎಲ್ಲಾ ವೃತಿ ಸಂಘಗಳ
ಅಧ್ಯಕ್ಷರು, ಮತ್ತು ಜಿಲ್ಲೆಯ ಎಲ್ಲಾ ನೌಕರರು
ಭಾಗವಹಿಸುವರು. ಎಂದು ಕ.ರಾ.ಸ.ನೌ. ಸಂಘದ ಜಿಲ್ಲಾ
ಅಧ್ಯಕ್ಷರಾದ ಬಿ.ಪಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.