Day: June 4, 2020

13 ಕೊರೊನಾ ಪಾಸಿಟಿವ್ – 7 ಗುಣಮುಖ

ದಾವಣಗೆರೆ ಜೂ.4ಇಂದು ಜಿಲ್ಲೆಯಲ್ಲಿ 13 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು,ಒಂದು ಸಾವು ಸಂಭವಿಸಿದೆ. ಹಾಗೂ 7 ಜನರು ಗುಣಮುಖರಾಗಿ ಜಿಲ್ಲಾಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ತಿಳಿಸಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ರೋಗಿ ಸಂಖ್ಯೆ4083…

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ

ದಾವಣಗೆರೆ ಜೂ.04 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,ಅರಣ್ಯ ಇಲಾಖೆ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಜೂ. 05ರಂದು ಬೆಳಿಗ್ಗೆ 9.45 ಕ್ಕೆ ಜಿಲ್ಲಾ ನ್ಯಾಯಾಲಯ ಆವರಣ, ದೇವರಾಜ್ಅರಸ್ ಬಡಾವಣೆ ದಾವಣಗೆರೆ ಇಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿಸಸಿ ನೆಡುವ…

ಆಸ್ತಿ ತೆರಿಗೆ ರಿಯಾಯಿತಿ ಸೌಲಭ್ಯ ಜು.31 ರವರೆಗೆ ವಿಸ್ತರಣೆ

ದಾವಣಗೆರೆ ಜೂ.04 ಹರಿಹರ ನಗರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಮೇಲೆಒದಗಿಸಲಾಗುವ ಶೇ.5 ರಷ್ಟು ರಿಯಾಯಿತಿ ಸೌಲಭ್ಯವನ್ನುಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಲಾಕ್‍ಡೌನ್ ಇರುವಪ್ರಯುಕ್ತ ಏಪ್ರಿಲ್ 30 ರವರೆಗೆ ಇದ್ದ ಅವಧಿಯನ್ನುಸರ್ಕರದ ಆದೇಶದಂತೆ ಜುಲೈ 31 ರವರೆಗೆ ವಿಸ್ತರಿಸಲಾಗಿದೆ.ಸಾರ್ವಜನಿಕರು ಕೊರೊನಾ ಸಂಕಷ್ಟ ಕಾಲದಲ್ಲಿ ತಮ್ಮಅತ್ಯಮೂಲ್ಯವಾದ…

ಹಣ್ಣು ತರಕಾರಿ ಬೆಳೆ ನಷ್ಟ ಪರಿಹಾರಕ್ಕೆ ಸಮೀಕ್ಷೆ

ದಾವಣಗೆರೆ ಜೂ.04 ಕೋವಿಡ್-19 ಹಿನ್ನಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ವಿಧಿಸಿದ್ದರಿಂದಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆಗಾರರು ತೀವ್ರ ನಷ್ಟಕ್ಕೆಒಳಗಾಗಿರುವ ಕಾರಣ ಪರಿಹಾರ ಧನ ನೀಡಲು ಅರ್ಹಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.2019-20 ನೇ ಸಾಲಿನ ಹಣ್ಣು ಮತ್ತು ತರಕಾರಿ ಬೆಳಗಳ ಹಿಂಗಾರುಬೆಳೆ ಸಮೀಕ್ಷೆಯನ್ನು ಆಧಾರವಾಗಿರಿಸಿಕೊಂಡು ಹಾಗೂಬಹುವಾರ್ಷಿಕ…

ನರೇಗಾ ಯೋಜನೆಯಡಿ ಬಿ.ಎಫ್.ಟಿ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ ಜೂ.4ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯೋಜನೆಯಡಿ ದಾವಣಗೆರೆ ಜಿಲ್ಲೆಯ ಗ್ರಾ.ಪಂ ಗಳ ವ್ಯಾಪ್ತಿಯಲ್ಲಿ(ಚನ್ನಗಿರಿ ತಾಲ್ಲೂಕು ಹೊರತುಪಡಿಸಿ) ಕೈಗೊಳ್ಳಬಹುದಾದಕಾಮಗಾರಿಗಳನ್ನು ನಿರ್ವಹಿಸಲು ಮೇಲುಸ್ತುವಾರಿ ನಿರ್ವಹಿಸುವಬಿ.ಎಫ್.ಟಿ(ಬೇರ್‍ರೂಟ್ ಟೆಕ್ನೀಷಿಯನ್)ಗಳನ್ನು ಸ್ಕ್ರೀನಿಂಗ್ ಟೆಸ್ಟ್ಮೂಲಕ ಗೌರವಧನ ಪಾವತಿಸುವ ನಿಬಂಧನೆ ಮೇಲೆ ನೇಮಕಾತಿಮಾಡಿಕೊಳ್ಳಲಾಗುವುದು.ನರೇಗಾ ಕಾಮಗಾರಿಗಳನ್ನು ಗುರುತಿಸುವುದು, ತಾಂತ್ರಿಕಸಹಾಯಕರಿಗೆ ಸಹಾಯ…