ದಾವಣಗೆರೆ ಜಿಲ್ಲೆ ಜೂ 5 ಹೊನ್ನಾಳಿ ಪಟ್ಟಣದಲ್ಲಿರುವ ಎ.ಪಿ.ಜೆ ಅಬ್ದುಲ್ ಕಲಾಂ ಉರ್ದು ಪ್ರೌಡ ಶಾಲೆಯ
ಮುಖ್ಯೋಪಾದ್ಯಾಯರಾದ ಶಕೀಲ್ ಅಹಮದ್ ಮತ್ತು ಸಹ ಶಿಕ್ಷಕರುಗಳ ವತಿಯಿಂದ ಸಸಿ ನೆಡುವುದರ ಮೂಲಕ ಇಂದು ವಿಶ್ವ ಪರಿಸರ
ದಿನಾಚರಣೆಯನ್ನು ಆಚರಿಸಲಾಯಿತು.

ಇವರ ಉಪಸ್ಥಿತಿಯಲ್ಲಿ;- ಉರ್ದು ಪ್ರೌಡ ಶಾಲೆಯ ಮುಖ್ಯೋಪಾದ್ಯಾಯರಾದ ಶಕೀಲ್ ಅಹಮದ್, ಸಹ ಶಿಕ್ಷಕರಾದ ಔಂಟಿ ಸಾಹೇರಾ ಬಾನು, ಸುತಾರ್, ಕುಮಾರ್ ದೇವಾಂಗದ, ಸುಬಾನ್ ಸಾಬ್ ದ್ವಿತೀಯ ದರ್ಜೆಯ ಸಹಾಯಕ ಮತ್ತು ಬಸವರಾಜ್, ಕೂಡ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *