ದಾವಣಗೆರೆ ಜೂ.08
ಸಾಮಾಜಿಕ ಅರಣ್ಯ ವಿಭಾಗ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗದ
ವತಿಯಿಂದ ಜೂ.9 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸನ್ನಾಂದಪುರಿ
ವಾಲ್ಮೀಕಿ ಮಹರ್ಷಿ ಗುರುಪೀಠ ರಾಜನಹಳ್ಳಿ ಇವರ ದಿವ್ಯ
ಸಾನಿಧ್ಯಯದಲ್ಲಿ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಮಹರ್ಷಿ
ಗುರುಪೀಠದಲ್ಲಿ ವನಮೋಹತ್ಸವ ಕಾರ್ಯಕ್ರಮವನ್ನು
ಹಮ್ಮಿಕೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.