ದಾವಣಗೆರೆ ಜೂ. 11
ದಾವಣಗೆರೆ ಜಿಲ್ಲೆಯಲ್ಲಿ ಇಂದು 9 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು, 3 ಜನ ಸೋಂಕಿತರು ಗುಣಮುಖರಾಗಿ ಜಿಲ್ಲಾ ನಿಗದಿತ
ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರೋಗಿ ಸಂಖ್ಯೆ- 6151 ಮಹಿಳೆ 27 ವರ್ಷ, 6152 ಪುರುಷ 38 ವರ್ಷ,
6153 ಮಹಿಳೆ 38 ವರ್ಷ, 6154 ಪುರುಷ 42 ವರ್ಷ, 6158 4 ವರ್ಷದ
ಗಂಡು ಮಗು ಇವರೆಲ್ಲರೂ ರೋಗಿ ಸಂಖ್ಯೆ- 4837
ಸಂಪರ್ಕಿತರಾಗಿದ್ದಾರೆ. ರೋಗಿ ಸಂಖ್ಯೆ- 6155 ಯುವತಿ 18 ವರ್ಷ,
6156 ಮಹಿಳೆ 62 ವರ್ಷ, 6157 ಪುರುಷ 66 ವರ್ಷ ಈ ಮೂವರು
ರಾಜಸ್ಥಾನದಿಂದ ಹಿಂದಿರುಗಿದವರು. ರೋಗಿ ಸಂಖ್ಯೆ- 6159 ಪುರುಷ
64 ವರ್ಷ ತೀವ್ರ ಉಸಿರಾಟದ ತೊಂದರೆ (ಸಾರಿ ಕೇಸ್).
03 ಜನರ ಬಿಡುಗಡೆ : ರೋಗಿ ಸಂಖ್ಯೆ- 4094, 4095, ಮತ್ತು 2417
ಇವರು ಸಂಪೂರ್ಣರಾಗಿ ಗುಣಮುಖರಾಗಿ ಇಂದು ಜಿಲ್ಲಾ ನಿಗದಿತ
ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದುವರೆಗೆ ಒಟ್ಟು 223 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು, ಈ ಪೈಕಿ 168 ಜನರು ಗುಣಮುಖರಾಗಿ ಆಸ್ಪತ್ರೆಯಿಂದ
ಬಿಡುಗಡೆ ಹೊಂದಿದ್ದಾರೆ. ಒಟ್ಟು 06 ಸಾವು ಸಂಭವಿಸಿದ್ದು, ಪ್ರಸ್ತುತ
49 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.