Day: June 12, 2020

?ಡೋಪಿಂಗ್: ಸಂಜಿತಾ ದೋಷಮುಕ್ತ?

ಭಾರತದ ವೇಟ್‌ಲಿಫ್ಟರ್‌ ಸಂಜಿತಾ ಚಾನು ಅವರ ಮೇಲಿದ್ದ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ‘ದೃಢೀಕೃತವಲ್ಲ’ ಎಂದು ಕೈಬಿಟ್ಟಿದೆ. ಆದರೆ ಸಂಜಿತಾ ಅವರು ಪ್ರಕರಣದ ಕಾರಣ ತಾವು ಅನುಭವಿಸಿದ ನೋವಿಗೆ ಕ್ಷಮೆ ಹಾಗೂ ಪರಿಹಾರದ ಬೇಡಿಕೆ ಇಟ್ಟಿದ್ದಾರೆ.…

ಎರಡೂವರೆ ತಿಂಗಳ ಮಗು ಸಂಪೂರ್ಣ ಗುಣಮುಖ 03 ಜನರ ಬಿಡುಗಡೆ :

ದಾವಣಗೆರೆ ಜೂ.12 ಎರಡೂವರೆ ತಿಂಗಳ ಮಗು ರೋಗಿ ಸಂಖ್ಯೆ 3638 ಸಂಪೂರ್ಣಗುಣಮುಖ ಹೊಂದಿ ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದಬಿಡುಗಡೆ ಹೊಂದಿದ್ದು ಒಟ್ಟು ಇಂದು ಮೂವರು ಗುಣಮುಖರಾಗಿಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ರೋಗಿ ಸಂಖ್ಯೆಗಳಾದ ಎರಡೂವರೆ ತಿಂಗಳಿನ ಮಗು 3638,3640 ಹಾಗೂ 4339 ಇವರು…

ವಸತಿ ಸಚಿವರ ಜಿಲ್ಲಾ ಪ್ರವಾಸ

ದಾವಣಗೆರೆ ಜೂ.12 ವಸತಿ ಸಚಿವರಾದ ವಿ ಸೋಮಣ್ಣ ಇವರು ಜೂನ್ 15 ರಂದು ಜಿಲ್ಲಾಪ್ರವಾಸ ಕೈಗೊಳ್ಳಲಿದ್ದಾರೆ. ಅಂದು ಬೆಳಿಗ್ಗೆ 8.30 ಕ್ಕೆಬೆಂಗಳೂರಿನಿಂದ ಹೊರಟು ಬೆಳಿಗ್ಗೆ 11.30ಕ್ಕೆ ದಾವಣಗೆÉರೆಗೆ ಆಗಮಿಸಿಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು ಹಾಗೂಸಾರ್ವಜನಿಕರನ್ನು ಭೇಟಿ ಮಾಡುವರು.ಮಧ್ಯಾಹ್ನ 12 ಗಂಟೆಗೆ ದಾವಣಗೆರೆಯಿಂದ…

ಏಕಲವ್ಯ ಮತ್ತು ಜೀವಮಾನ ಸಾಧನೆ ಪ್ರಶಸ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ ಜೂ.12ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿರುವರಾಜ್ಯದ ಕ್ರೀಡಾಪಟುಗಳಿಗೆ ಏಕಲವ್ಯ ಹಾಗೂ ಜೀವಮಾನ ಸಾಧನೆಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.ಅದರಂತೆ ಕ್ರೀಡಾ ಕ್ಷೇತ್ರದಲ್ಲಿ ಅಸಾಧಾರಣ ಪ್ರತಿಭೆಯನ್ನುತೋರಿರುವ ರಾಜ್ಯದ ಪ್ರತಿಭಾನ್ವಿತ ಕ್ರೀಡಾಪಟುಗಳಿಂದ 2019ನೇಸಾಲಿನ ಏಕಲವ್ಯ ಪ್ರಶಸ್ತಿಗಾಗಿ ಆನ್‍ಲೈನ್ ಮೂಲಕ…

ಶೇ.5 ರಿಯಾಯಿತಿ ದರದಲ್ಲಿ ಆಸ್ತಿತೆರಿಗೆ ಪಾವತಿಸಲು ಜು.31 ರವರೆಗೆ ಅವಕಾಶ

ದಾವಣಗೆರೆ ಜೂ.12ರಾಜ್ಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗದ ನಿಯಂತ್ರಣಸಂಬಂಧ ವಿಧಿಸಿರುವ ಲಾಕ್‍ಡೌನ್ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಆಸ್ತಿತೆರಿಗೆಯನ್ನು ಜು.31 ರವರೆಗೆ ಶೇ.5 ರಿಯಾಯಿತಿ ದರದಲ್ಲಿಪಾವತಿಸಲು ಅವಕಾಶ ನೀಡಲಾಗಿರುತ್ತದೆ.ಹಾಗೂ ಆಸ್ತಿ ತೆರಿಗೆ ಪಾವತಿಸಲು ವಿಳಂಬ ದಂಡ ರಹಿತವಾಗಿ ಆ.01 ರಿಂದಅ.31 ರವರೆಗೆ ಪಾವತಿಸಲು ಅವಕಾಶವಿರುವುದರಿಂದ…

ಆಶಾ ಕಾರ್ಯಕರ್ತೆಯರಿಗೆ ಸಚಿವರಿಂದ ಚೆಕ್ ವಿತರಣಾ ಸಮಾರಂಭ ಕೊರೊನಾ ವಿರುದ್ಧ ಜಾಗೃತಿ ಮೂಡಿಸಿದ ಕಾರ್ಯ ಶ್ಲಾಘನೀಯ

ದಾವಣಗೆರೆ ಜೂ.12 ಮಹಾಮಾರಿ ಕೊರೊನಾ ರೋಗದಿಂದ ದೇಶವೇ ಲಾಕ್‍ಡೌನ್ ಆದಸಂದರ್ಭದಲ್ಲಿ ಆಶಾ ಕಾರ್ಯಕತೆಯರು ತಮ್ಮ ಜೀವ ಲೆಕ್ಕಿಸದೆಪ್ರತಿ ಮನೆ ಮನೆಗಳಿಗೆ ತೆರಳಿ ಸಾಂಕ್ರ್ರಾಮಿಕ ರೋಗವಾದಕೋವಿಡ್-19 ವಿರುದ್ಧ ಜಾಗೃತಿ ಮೂಡಿಸಿದ್ದಾರೆ. ಇದು ಶ್ಲಾಘನೀಯಕಾರ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ ಬಸವರಾಜಹೇಳಿದರು. ಶುಕ್ರವಾರ…

ಹೊನ್ನಾಳಿ ಪಟ್ಟಣದಲ್ಲಿರುವ ಸರ್ಕಾರಿ ಪೇಟೆ ಶಾಲೆಯಲ್ಲಿ ಇಂದು ಈ ಶಾಲೆಯ ಮುಖ್ಯೋಪಾದ್ಯಾಯರು ಹಾಗೂ ಪಟ್ಟಣ ಪಂಚಾಯಿತಿಯ ಸದಸ್ಯರುಗಳ ನೇತೃತ್ವದಲ್ಲಿ ಪೋಷಕರ ಅಭಿಪ್ರಾಯ ಮತ್ತು ಈ ಶಾಲೆಯ ದುರಸ್ಥಿ ಬಗ್ಗೆ ಸಭೆ ನಡೆಯಿತು.

ಕೋರೋನಾ ಕೋವಿಡ್ 19 ಇರುವ ಕಾರಣ ಶಾಲೆಯನ್ನು ತೆರೆಯುವ ಬಗ್ಗೆ ಹಿಂದಿನ ವಿದ್ಯಾರ್ಥಿಗಳ ಪೋಷಕರನ್ನು ಕರೆದು ಅಭಿಪ್ರಾಯವನ್ನು ಸಂಗ್ರಹಿಸಿದರು, ಈ ಎಲ್ಲಾ ಪೋಷಕರ ಅಭಿಪ್ರಾಯ ಕೂಡ ಆಗಸ್ಟ್ 15ರ ನಂತರ ಪ್ರಾರಂಭ ಮಾಡಿ ಆದರೆ ಶಾಲೆಯಿಂದ ಬರುವ ಬುಕ್ಸುಗಳು ಇದ್ದರೆ ನಮಗೆ…