Day: June 13, 2020

ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಹೆಚ್.ಬಿ ಮಂಜಪ್ಪ ರವರಿಗೆ ಸಿಹಿಯನ್ನು ತಿನ್ನಿಸುವುದರ ಮೂಲಕ ಶುಭಾಶಯಗಳನ್ನು ಕೋರಿದರು

ದಾವಣಗೆರೆ ಜಿಲ್ಲೆ ಜೂ 13 ದಾವಣಗೆರೆ ಜಿಲ್ಲಾಧ್ಯಕ್ಷರಾದ ಹೆಚ್.ಬಿ ಮಂಜಪ್ಪನವರ 50ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಅವರಿಗೆ ಸಿಹಿಯನ್ನು ತಿನ್ನಿಸುವುದರ ಮೂಲಕ ಶುಭಾಶಯಗಳನ್ನು ಕೋರಿದರು. ಅವರುಗಳ ಜೊತೆಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಸಹ…

03 ಪಾಸಿಟಿವ್ – 13 ಗುಣಮುಖರಾಗಿ ಬಿಡುಗಡೆ

ದಾವಣಗೆರೆ ಜೂ.13 ಇಂದು ದಾವಣಗೆರೆಯಲ್ಲಿ 03 ಕೊರೊನಾ ಪಾಸಿಟಿವ್ ಪ್ರಕರಣವರದಿಯಾಗಿದ್ದು, 13 ಜನರು ಸಂಪೂರ್ಣ ಗುಣಮುಖರಾಗಿಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.ರೋಗಿ ಸಂಖ್ಯೆ 6575 16 ವರ್ಷದ ಬಾಲಕ ಹಾಗೂ ರೋಗಿ ಸಂಖ್ಯೆ6576 24 ವರ್ಷದ ಯುವಕ ಇವರು ರೋಗಿ ಸಂಖ್ಯೆ 5819 ರಸಂಪರ್ಕಿತರು.…

22 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರೈತರು ಸಹಕರಿಸಬೇಕು 22 ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತ ನೀರಾವರಿಗೆ ಜೂ.22 ರಂದು ಚಾಲನೆ

ದಾವಣಗೆರೆ ಜೂ.13 ಮಳೆಗಾಲದ ಅವಧಿಯಲ್ಲಿ 22 ಕೆರೆಗಳಿಗೆ ನೀರು ತುಂಬಿಸುವಯೋಜನೆಯಾದ ರಾಜನಹಳ್ಳಿ ಏತ ನೀರಾವರಿಗೆ ಜೂನ್ 22 ರಂದುಚಾಲನೆ ನೀಡಲಾಗುವುದು ಎಂದು ಸಂಸದರಾದ ಜಿ.ಎಂ.ಸಿದ್ದೇಶ್ವರಹೇಳಿದರು.ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 22ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತ ನೀರಾವರಿಯೋಜನೆಯ ನಿರ್ವಹಣೆ ಮತ್ತು…