ಶ್ರೀ ಲಕ್ಷ್ಮೀ ವೆಂಕಟೇಶ್ವರ ಎಂಟರ್‌ಪ್ರೈಸ್‌ಸ್ಟ್‌ನ್ನು ಕಪ್ಪು ಪಟ್ಟಿಗೆ ಸೇರಿಸಿ ಅಸ್ಪತ್ರೆಯ ಕರ್ಮಕಾಂಡಕ್ಕೆ ಕಾರಣಿಭೂತರಾದ ವೈದ್ಯಾಧಿಕಾರಿಗಳನ್ನು ಅಮಾನತು ಮಾಡಿ
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಹೊನ್ನಾಳಿ ನಗರದಲ್ಲಿ ಸರ್ಕಾರ ಸುಸಜ್ಜಿತ ಆಸ್ಪತ್ರೆ ಇರುವುದಷ್ಟೇ ಸರಿ ಅಷ್ಟೇ ಭ್ರಷ್ಟಾಚಾರ ಕರ್ಮಕಾಂಡ ವಿದೆ.ಸುಮಾರು 26 ಜನ ಹೊರಗುತ್ತಿಗೆ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ಶ್ರೀ ಲಕ್ಷ್ಮೀ ಎಂಟರ್ಪ್ರೈಸಸ್ ಬೆಂಗಳೂರು ಎಂಬ ಸಂಸ್ಥೆ ಅಡಿಯಲ್ಲಿ ನಿರ್ವಹಿಸಲು ನಿರ್ವಹಿಸಿದ್ದು…