Day: June 16, 2020

ಹೊನ್ನಾಳಿ ಪಟ್ಟಣದ ಮಧ್ಯ ಭಾಗದಲ್ಲಿರುವ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಬ್ರೆಡ್, ಹಣ್ಣು, ಬಿಸ್ಕೆಟ್ ಮತ್ತು ಕುಡಿಯುವ ನೀರಿನ ಬಾಟಲ್‍ನ್ನು ವಿತರಣೆ

ದಾವಣಗೆರೆ ಜಿಲ್ಲೆ ಜೂ 16 ಹೊನ್ನಾಳಿ ಪಟ್ಟಣದಲ್ಲಿ ಇಂದು ಸನ್ಮನ್ಯಾ ಶ್ರೀ ಡಾ// ಶಾಮನೂರು ಶೀವಶಂಕರಪ್ಪನವರು 90ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಯುವ ಅಧ್ಯಕ್ಷ ಮಧುಗೌಡ ಮತ್ತು ಯುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ಹೊನ್ನಾಳಿ ಪಟ್ಟಣದ ಮಧ್ಯ…

.ಗುಣಮುಖರಾದ 10 ಜನರ ಬಿಡುಗಡೆ-16 ಸಕ್ರಿಯ ಪ್ರಕರಣ

ದಾವಣಗೆರೆ ಜೂ.16 ದಾವಣಗೆರೆ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದುಕೊರೊನಾದಿಂದ ಸಂಪೂರ್ಣರಾಗಿ ಗುಣಮುಖರಾದ 10 ಜನರನ್ನುಬಿಡುಗಡೆಗೊಳಿಸಲಾಯಿತು.ರೋಗಿ ಸಂಖ್ಯೆಗಳಾದ 4838, 5818, 5817, 4840, 5820ವ, 5816, 5819,5821, 5823 ಮತ್ತು 5822 ಈ ರೋಗಿಗಳು ಸಂಪೂರ್ಣರಾಗಿಗುಣಮುಖರಾಗಿದ್ದು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಈವರೆಗೆ…

ಪರೀಕ್ಷಾ ಕೇಂದ್ರಗಳಿಗೆ ಸಿಇಓ ಭೇಟಿ ನೀಡಿ ಪರಿಶೀಲನೆ

ದಾವಣಗೆರೆ ಜೂ.16 ಜೂ.18 ರಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಮತ್ತುಜೂ.25 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಪ್ರಾರಂಭವಾಗಲಿರುವಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಪರೀಕ್ಷಾ ಕೇಂದ್ರಗಳಿಗೆಪೂರ್ವಭಾವಿಯಾಗಿ ಸಿಇಓ ಪದ್ಮಾ ಬಸವಂತಪ್ಪ ಭೇಟಿ ನೀಡಿ ಪರಿಶೀಲನೆನಡೆಸಿದರು. ಈ ಸಂದರ್ಭದಲ್ಲಿ ಪರೀಕ್ಷೆ ಕೇಂದ್ರಗಳನ್ನು ಪರೀಕ್ಷೆಪ್ರಾರಂಭವಾಗುವ ಮೂರು ದಿನಗಳ…

ಕೋವಿಡ್ ಹಿನ್ನೆಲೆ ಮಕ್ಕಳು ಅಭದ್ರತೆ- ಕಳವಳವಿಲ್ಲದೇ ಪರೀಕ್ಷೆ ಬರೆಯಲು ಸಕಲ ಸಿದ್ದತೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಅಗತ್ಯವಾದ ಸರ್ವ ಸಿದ್ದತೆಗೆ ಡಿಸಿ ಸೂಚನೆ

ದಾವಣಗೆರೆ ಜೂ.16 ಜೂನ್ 25 ರಿಂದ ಜುಲೈ 3 ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿಪರೀಕ್ಷೆಗೆ ಕೊರೊನಾ ಹಿನ್ನೆಲೆ ಸರ್ಕಾರದ ನಿಯಮಾವಳಿಯಂತೆಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಡಿಸ್‍ಇನ್‍ಫೆಕ್ಷನ್ ಸೇರಿದಂತೆ ಎಲ್ಲಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳುಯಾವುದೇ ಅಭದ್ರತೆ, ಕಳವಳವಿಲ್ಲದೇ ಎಸ್‍ಎಸ್‍ಎಲ್‍ಸಿಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶಬೀಳಗಿ ತಿಳಿಸಿದರು.ಇಂದು ಜಿಲ್ಲಾಡಳಿತ…

ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಅರುಣ್ ಅವರಿಂದ ಸಾಲ ಮಂಜೂರಾತಿ ಪತ್ರ ವಿತರಣೆ ಸಾಲ ಸಕಾಲದಲ್ಲಿ ಹಿಂತಿರುಗಿಸಿ ಬೇರೆಯವರಿಗೆ ಅನುಕೂಲ ಕಲ್ಪಿಸಿ

ದಾವಣಗೆರೆ ಜೂ.16 ಸಾಲ ಪಡೆದ ಫಲಾನುಭವಿಗಳು ಸಮಾಜ ಕಟ್ಟುವ ಕೆಲಸಮಾಡಬೇಕು. ಇದು ಅಲ್ಪ ಮೊತ್ತವಾದರೂ ಅದರಸದುಪಯೋಗ ಪಡೆದು ಒಳ್ಳೆಯ ಕೆಲಸ ಕೈಗೊಳ್ಳುವಮೂಲಕ ಅಭಿವೃದ್ಧಿ ಹೊಂದಬೇಕು ಎಂದು ಆರ್ಯವೈಶ್ಯಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಿಎಸ್.ಅರುಣ್ಕುಮಾರ್ ಹೇಳಿದರು. ಮಂಗಳವಾರ ಜಿಲ್ಲಾ ಕುರುಬರ ವಿದ್ಯಾರ್ಥಿ ನಿಲಯದಲ್ಲಿ…

ಪಿಯುಸಿ ಇಂಗ್ಲೀಷ್ ಪರೀಕ್ಷೆಗೆ ಸಕಲ ಸಿದ್ಧತೆ

ದಾವಣಗೆರೆ ಜೂ.16 ಜೂ.18 ರಂದು ದ್ವೀತಿಯ ಪಿ.ಯು.ಸಿ ಇಂಗ್ಲೀಷ್ ವಿಷಯದ ಪರೀಕ್ಷೆನಡೆಯಲ್ಲಿದ್ದು. ಪರೀಕ್ಷೆಗೆ ಜಿಲ್ಲೆಯಾದ್ಯಂತ 16.018 ಒಟ್ಟುವಿದ್ಯಾರ್ಥಿಗಳು ಹಾಜರಗಲಿದ್ದಾರೆ. ಒಟ್ಟು 31 ಪರೀಕ್ಷಾಕೇಂದ್ರಗಳನ್ನು ಹಾಗೂ ಸಾಮಾಜಿಕ ಅಂತರ ಕಾಯ್ದಿರಿಸುವಸಂಬಂಧದಿಂದ ಹೆಚ್ಚುವರಿಯಾಗಿ 15 ಬ್ಲಾಕ್ ಪರೀಕ್ಷಾಕೇಂದ್ರಗಳನ್ನು ನಿಗದಿಪಡಿಸಲಾಗಿದೆ.ವಿದ್ಯಾರ್ರ್ಥಿಗಳ ಕ್ಷೇಮಕ್ಕಾಗಿ : ಎಲ್ಲಾ ಪರೀಕ್ಷಾ…

ಜಗಳೂರು ಎಸಿಬಿ ಭೇಟಿ-ಅಹವಾಲು ಸ್ವೀಕಾರ

ದಾವಣಗೆರೆ ಜೂ.16 ಪೊಲೀಸ್ ಉಪಾಧೀಕ್ಷಕರು, ಭ್ರಷ್ಟಾಚಾರ ನಿಗ್ರಹ ದಳಪೊಲೀಸ್ ಠಾಣೆ ದಾವಣಗೆರೆ ಇವರು ಜೂ.17 ರಂದು ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಗಳೂರುಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಸ್ವೀಕರಿಸಲಿದ್ದಾರೆ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-236600, 9480806227,9480806284ನ್ನು ಸಂಪರ್ಕಿಸಬಹುದೆಂದು ಎಸಿಬಿ…