ದಾವಣಗೆರೆ ಜೂ.16 
    ದಾವಣಗೆರೆ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಇಂದು
ಕೊರೊನಾದಿಂದ ಸಂಪೂರ್ಣರಾಗಿ ಗುಣಮುಖರಾದ 10 ಜನರನ್ನು
ಬಿಡುಗಡೆಗೊಳಿಸಲಾಯಿತು.
ರೋಗಿ ಸಂಖ್ಯೆಗಳಾದ 4838, 5818, 5817, 4840, 5820ವ, 5816, 5819,
5821, 5823 ಮತ್ತು 5822 ಈ ರೋಗಿಗಳು ಸಂಪೂರ್ಣರಾಗಿ
ಗುಣಮುಖರಾಗಿದ್ದು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ
ಹೊಂದಿದ್ದಾರೆ. ಈವರೆಗೆ ಒಟ್ಟು 227 ಪ್ರಕರಣ ದಾಖಲಾಗಿದ್ದು ಈ ಪೈಕಿ
ಒಟ್ಟು 205 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ
ಹೊಂದಿದ್ದಾರೆ. 06 ಸಾವು ಸಂಭವಿಸಿದ್ದು, ಪ್ರಸ್ತುತ 16 ಸಕ್ರಿಯ
ಪ್ರಕರಣಗಳಿವೆ.

Leave a Reply

Your email address will not be published. Required fields are marked *