ದಾವಣಗೆರೆ ಜಿಲ್ಲೆ ಜೂ 17 ಹೊನ್ನಾಳಿ ತಾಲೂಕು ತರಗನಹಳ್ಳಿ ವ್ಯವಸಾಯ ಸೇವ ಸಹಕಾರ ಸಂಘದ ಅಧ್ಯಕ್ಷರ ಗಾದಿಗಾಗಿ ಚುನಾವಣೆ
ನೆಡೆದಿದ್ದು ಆ ಹುದ್ದೆಗೆ ಯಾರು ಅರ್ಜಿ ಹಾಕದೆ ಇರುವ ಕಾರಣ ಟಿ.ಜೆ ರಮೇಶ್ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಆದ ಕಾರಣ ಹೊನ್ನಾಳಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ.ಎಸ್ ಪ್ರದೀಪ್ ಗೌಡ್ರುರವರು ಆ ಗ್ರಾಮಕ್ಕೆ ತೆರಳಿ ಅವರಿಗೆ ಶುಭಾಷಯಗಳನ್ನು ಕೋರಿದರು. ಅವರುಗಳ ಜೊತೆಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರುಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *