12 ಪಾಸಿಟಿವ್ ಪ್ರಕರಣ ದಾಖಲು
ದಾವಣಗೆರೆ ಜೂ.19 ದಾವಣಗೆರೆ ಜಿಲ್ಲೆಯಲ್ಲಿ ಇಂದು 12 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, ಜಿಲ್ಲಾ ನಿಗದಿತ ಕೋವಿಡ್ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ರೋಗಿ ಸಂಖ್ಯೆ 8064 28 ವರ್ಷದ ಮಹಿಳೆ, ರೋಗಿ ಸಂಖ್ಯೆ 8065 18ವರ್ಷದ ಯುವತಿ, ರೋಗಿ ಸಂಖ್ಯೆ 8066 20 ವರ್ಷದ ಯುವತಿ,ರೋಗಿ…