Day: June 20, 2020

ವಿಶ್ವಸಂಸ್ಥೆ: ಮತ್ತೊಮ್ಮೆ ಭಾರತದ ಕನಸು ನನಸಾಗಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇನ್ನು ಎರಡು ವರ್ಷಗಳ ಅವಧಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ. 193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಪರವಾಗಿ 184 ಮತಗಳು ಲಭಿಸಿವೆ. ಭಾರತದ ಜೊತೆಗೆ ಐರ್ಲೆಂಡ್, ಮೆಕ್ಸಿಕೊ ಮತ್ತು…

800 ಬಾಳೆ ಗಿಡಗಳು ಪಸಲಿಗೆ ಬಂದು ಬಿರುಗಾಳಿಗೆ ತತ್ತರಿಸಿ ಧರೆಗೆ ಉರುಳಿ

ದಾವಣಗೆರೆ ಜಿಲ್ಲೆ ಜೂ 20 ಹೊನ್ನಾಳಿ ತಾಲೂಕಿನ ಚಿಕ್ಕೆರೆಹಳ್ಳಿ ಗ್ರಾಮದ ವಾಸಿಯಾದ ಕಮಲಮ್ಮ ಕೊಂ ಲೇಟ್ ಚನ್ನಬಸಪ್ಪ ಎಂಬುವರಜಮೀನಿನ ಸರ್ವೇ ನಂಬರ್ 41/7,41/8,441/9 3 1/2 ಎಕರೆ ಜಮೀನಿನಲ್ಲಿ ಬಾಳೆಯನ್ನು ಬೆಳೆದಿದ್ದರು ಅದರಲ್ಲಿ 800 ಬಾಳೆ ಗಿಡಗಳು ಪಸಲಿಗೆ ಬಂದು ಬಿರುಗಾಳಿಗೆ…

ಜೂ.21 ರಂದು ಯೋಗ ದಿನಾಚರಣೆ : ಯೋಗ ಫ್ರಮ್ ಹೋಂ

ದಾವಣಗೆರೆ ಜೂ.20 ಜೂ.21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಆಚರಿಸುವುದು ವಾಡಿಕೆಯಾಗಿರುತ್ತದೆ. ಆದರೆ ಪ್ರಸ್ತುತ್ತಸಾಲಿನಲ್ಲಿ ಕೋವಿಡ್-19 ಮಹಾಮಾರಿ ಕಾರಣದಿಂದ ಸಾಮಾಜಿಕ ಅಂತರಕಾಯ್ದುಕೊಳ್ಳುವ ದೃಷ್ಠಿಯಿಂದ ಈ ಸಾಲಿನಲ್ಲಿ ಯೋಗ ಫ್ರಮ್ಹೋಮ್(ಥಿoug ಜಿಡಿom home) ಎಂಬ ಘೋಷ ವಾಕ್ಯದೊಂದಿಗೆಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಲುಭಾರತ ಸರ್ಕಾರದ ಆಯುಷ್…

ಆರೋಗ್ಯ ಕೇಂದ್ರಗಳಿಗೆ ಸಿಇಓ ದಿಢೀರ್ ಭೇಟಿ- ಪರಿಶೀಲನೆ

ದಾವಣಗೆರೆ ಜೂ.20ಜಿಲ್ಲಾ ಪಂಚಾಯತ್ ಸಿಇಓ ಪದ್ಮಾ ಬಸವಂತಪ್ಪ ಇಂದು ಚನ್ನಗಿರಿತಾಲ್ಲೂಕಿನ ಕರಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ,ಕೆರೆಬಿಳಚಿ ಸಮುದಾಯ ಆರೋಗ್ಯ ಕೇಂದ್ರ, ಚನ್ನಗಿರಿತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ,ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳಿಗೆನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಐಎಲ್‍ಐ ಮತ್ತು ಎಸ್‍ಎಆರ್‍ಐಪ್ರಕರಣಗಳ ಕುರಿತು…

ದ್ವಿದಸ-ಪರಿಚಾರಕ ಹುದ್ದೆಗಳ ಜೇಷ್ಟತಾ ಪಟ್ಟಿ ಪ್ರಕಟ : ಆಕ್ಷೇಪಗಳ ಆಹ್ವಾನ

ದಾವಣಗೆರೆ ಜೂ.20 ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ದ್ವಿತೀಯ ದರ್ಜೆಯಸಹಾಯಕರು, ದ್ವಿ ದ ಸ ಸಹಿತ ಬೆರಳಚ್ಚುಗಾರರು ಹಾಗೂಅರ್ಹ ಪರಿಚಾರಕರ ಹುದ್ದೆಗೆ ಬಡ್ತಿ ನೀಡಲು ಪರಿಚಾರಕರ ಹಾಗೂ ಡಿದರ್ಜೆ ನೌಕರರ ಜೇಷ್ಠತಾ ಪಟ್ಟಿಯನ್ನು ಜಿಲ್ಲೆಯ ಎಲ್ಲಾಕೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಪ್ರಕಟಿಸಿದ್ದು,ಅದರನ್ವಯ ಸರ್ಕಾರಿ ಪ್ರೌಢಶಾಲೆಗಳಲ್ಲಿ/ಕಚೇರಿಗಳಲ್ಲಿಕರ್ತವ್ಯ…

ಅಗ್ನಿಶಾಮಕ ವಿವಿಧ ವೃಂದಗಳ 1567 ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ ಜೂ.20 ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಇಲಾಖೆಯು ವಿವಿಧ ವೃಂಧಗಳ ಅಗ್ನಿಶಾಮಕ ಸಿಬ್ಬಂದಿಯ 1567ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದಅರ್ಜಿಗಳನ್ನು ಆಹ್ವಾನಿಸಿದೆ. 32 ಅಗ್ನಿಶಾಮಕ ಠಾಣಾಧಿಕಾರಿಗಳಹುದ್ದೆಗಳು, ಅಗ್ನಿಶಾಮಕ ಚಾಲಕರ 227 ಹುದ್ದೆಗಳು ಹಾಗೂಚಾಲಕ ತಂತ್ರಜ್ಞರ 82 ಹುದ್ದೆಗಳು ಹಾಗೂ…