ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆಗೆ 5122 ಬೆಡ್‍ಗಳ ಸಿದ್ದತೆ ಇಂದು ಜಿಲ್ಲೆಯಲ್ಲಿ 02 ಪಾಸಿಟಿವ್ : 06 ಕೇಸ್ ಬಿಡುಗಡೆ
ದಾವಣಗೆರೆ ಜೂ.23 ದಾವಣಗೆರೆ ಜಿಲ್ಲೆಯಲ್ಲಿ ಇಂದು 2 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, 06 ಜನರು ಕೋವಿಡ್‍ನಿಂದಸಂಪೂರ್ಣರಾಗಿ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರೋಗಿ ಸಂಖ್ಯೆ-9420 34 ವರ್ಷದ ಪುರುಷ ಆವರಗೆರೆಗೆಸಂಬಂಧಿಸಿದ್ದು ಇವರ 8 ಪ್ರಾಥಮಿಕ ಸಂಪರ್ಕಿತರ ಸ್ವಾಬ್ಸಂಗ್ರಹಿಸಲಾಗಿದೆ. ರೋಗಿ…