ದಾವಣಗೆರೆ ಜಿಲ್ಲೆ ಜೂನ್ 23 ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಇಂದು ತೋಟಗಾರಿಕೆ ಇಲಾಖೆ ಹೊನ್ನಾಳಿ 2020-21ನೇ ಸಾಲಿನ ಮಹಾತ್ಮ ಗಾಂಧಿ ರಾಷ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಡಿಕೆ ಸಸಿ ನೆಡುವ ಉದ್ಗಾಟನಾ ಕಾರ್ಯಕ್ರಮದ ಉದ್ಗಾಟನೆಯನ್ನು ಶಾಸಕರಾದ ಎಂ.ಪಿ ರೇಣುಕಚಾರ್ಯರವರು ಎಸ್.ಟಿ ಸಮಾಜದ ನಾಗೇಂದ್ರಪ್ಪ ಎಂಬ ಹೊಲದಲ್ಲಿ ಅಡಿಕೆ ಸಸಿ ನೆಡುವುದರ ಮೂಲಕ ಉದ್ಗಾಟನೆ ಮಾಡಿದರು.
ಉಪಸ್ಥಿತಿಯಲ್ಲಿ;-ಶಾಸಕರಾದ ಎಂ.ಪಿ ರೇಣುಕಚಾರ್ಯ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದೀಪಾ ಜಗದೀಶ್, ಬೆನಕನಹಳ್ಳಿಯ ಬಿ.ಜೆ.ಪಿ ಮುಖಂಡರಾದ ಎ.ಜಿ ಮಹೇಂದ್ರರವರು, ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಜಯಶಂಕರ್ ರವರು, ಮತ್ತು ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.