ಹೊನ್ನಾಳಿ ದೇವನಾಯ್ಕನಳ್ಳಿ ಗ್ರಾಮದಲ್ಲಿ ಇಂದು 25/06/2020 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಿತ್ತಿರುವ ಹಿನ್ನಲೆಯಲ್ಲಿ ಜಿ.ಜೆ.ಸಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕೊರೋನಾ ಇರುವ ಕಾರಣ ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗದಂತೆ ಇರಲಿ ಎಂದು ಶಿಕ್ಷಣಾಧಿಕಾರಿಗಳ ಮತ್ತು ತಾಲೂಕು ದಂಡಾಧಿಕಾರಿಗಳ ಆದೇಶದ ಹಿನ್ನೆಯಲ್ಲಿ ಪ್ರತಿಯೊಂದು ಕೊಠಡಿಗಳಿಗೆ ಸ್ಯಾನಿಟೈಸರ್
ಸಿಂಪರಣೆ ಮಾಡಲಾಯಿತು.
ಉಪಸ್ಥಿತಿಯಲ್ಲಿ;- ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶೀ ವಿಜಯಲಕ್ಷೀಮಿ, ಮುಖ್ಯೋಪಾದ್ಯಾಯರಾದ ಎಸ್
ಧನಂಜಯ್ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.