ದಾವಣಗೆರೆ ಜೂ.24
ದಾವಣಗೆರೆ ಜಿಲ್ಲೆಯಲ್ಲಿ ಇಂದು 08 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಸಂಪೂರ್ಣ
ಗುಣಮುಖರಾಗಿ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಬಿಡುಗಡೆ
ಹೊಂದಿದ್ದಾರೆ.
ರೋಗಿ ಸಂಖ್ಯೆ 9889 35 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ
8492 ರ ಸಂಪರ್ಕಿತರು. ರೋಗಿ ಸಂಖ್ಯೆ 9890 24 ವರ್ಷದ
ಪುರುಷ ಇವರು ರೋಗಿ ಸಂಖ್ಯೆ 8065 ರ ಸಂಪರ್ಕಿತರು. ರೋಗಿ
ಸಂಖ್ಯೆ 9891 14 ವರ್ಷದ ಬಾಲಕ ಈತ ರೋಗಿ ಸಂಖ್ಯೆ 8806 ರ
ಸಂಪರ್ಕಿತನಾಗಿದ್ದಾನೆ. ರೋಗಿ ಸಂಖ್ಯೆ 9892 34 ವರ್ಷದ ಪುರುಷ
ಇವರು ಬೆಂಗಳೂರಿಗೆ ಹೋಗಿ ಬಂದ ಹಿನ್ನೆಲೆ ಹೊಂದಿದ್ದಾರೆ. ರೋಗಿ
ಸಂಖ್ಯೆ 9893 35 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ 9894 10
ವರ್ಷದ ಬಾಲಕ ಇವರು ಬಳ್ಳಾರಿ ಜಿಲ್ಲೆಗೆ ಹೋಗಿ ಬಂದಿರುವ ಹಿನ್ನೆಲೆ
ಹೊಂದಿದೆ. ರೋಗಿ ಸಂಖ್ಯೆ 9895 11 ವರ್ಷದ ಬಾಲಕ ಮತ್ತು ರೋಗಿ
ಸಂಖ್ಯೆ 9896 39 ವರ್ಷದ ಪುರುಷ ಇವರು ರೋಗಿ ಸಂಖ್ಯೆ 7778 ರ
ಸಂಪರ್ಕಿತರಾಗಿದ್ದಾರೆ.
ರೋಗಿ ಸಂಖ್ಯೆ 7577 ಗುಣಮುಖರಾಗಿ ಇಂದು ಆಸ್ಪತ್ರೆಯಿಂದ
ಬಿಡುಗಡೆ ಹೊಂದಿರುತ್ತಾರೆ. ಜಿಲ್ಲೆಯಲ್ಲಿ ಒಟ್ಟು 275
ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 227 ಜನರು ಸಂಪೂರ್ಣ
ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 07 ಸಾವು
ಸಂಭವಿಸಿದ್ದು ಪ್ರಸ್ತುತ 41 ಸಕ್ರಿಯ ಪ್ರಕರಗಣಗಳು ಇವೆ.