ವಿಶೇಷಚೇತನರ ಯುಡಿಐಡಿ ಕಾರ್ಡ್ ಅಂಚೆ ಮೂಲಕ ವಿತರಣೆ
ದಾವಣಗೆರೆ ಜೂ.25 ವಿಶೇಷಚೇತನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರನೀಡುತ್ತಿರುವ ಯು.ಡಿ.ಐ.ಡಿ (ವಿಶೇಷಚೇತನರ ವಿಶಿಷ್ಟ ಗುರುತಿನಚೀಟಿ) ನೀಡುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ಯು.ಡಿ.ಐ.ಡಿ.ಕಾರ್ಡ್ ಫಲಾನುಭವಿಗಳು ತಾವು ಆನ್‍ಲೈನ್ ಮೂಲಕ ನೋಂದಣಿಮಾಡಿದ ಸಮಯದಲ್ಲಿ ನೀಡಲಾದ ವಿಳಾಸಕ್ಕೆ ಅಂಚೆಯಮುಖಾಂತರ ತಲುಪಿಸಲಾಗಿರುತ್ತದೆ. ತಮ್ಮ ಯು.ಡಿ.ಐ.ಡಿ ಕಾರ್ಡ್ ಜನರೇಟ್ ಆಗಿದ್ದು…