ದಾವಣಗೆರೆ ಜೂ.25
   ವಿಶೇಷಚೇತನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ
ನೀಡುತ್ತಿರುವ ಯು.ಡಿ.ಐ.ಡಿ (ವಿಶೇಷಚೇತನರ ವಿಶಿಷ್ಟ ಗುರುತಿನ
ಚೀಟಿ) ನೀಡುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ಯು.ಡಿ.ಐ.ಡಿ.
ಕಾರ್ಡ್ ಫಲಾನುಭವಿಗಳು ತಾವು ಆನ್‍ಲೈನ್ ಮೂಲಕ ನೋಂದಣಿ
ಮಾಡಿದ ಸಮಯದಲ್ಲಿ ನೀಡಲಾದ ವಿಳಾಸಕ್ಕೆ ಅಂಚೆಯ
ಮುಖಾಂತರ ತಲುಪಿಸಲಾಗಿರುತ್ತದೆ.      
     ತಮ್ಮ ಯು.ಡಿ.ಐ.ಡಿ ಕಾರ್ಡ್ ಜನರೇಟ್ ಆಗಿದ್ದು ನೀವು ನೀಡಿರುವ
ದೂರವಾಣಿ ಸಂಖ್ಯೆಗೆ ಯು.ಡಿ.ಐ.ಡಿ ಕಾರ್ಡ್ ಡಿಸ್‍ಪ್ಯಾಚಡ್ ಟು ಪಿಡಬ್ಲೂಡಿ (UಆIಆ
ಅಚಿಡಿಜ ಆisಠಿಚಿಣಛಿheಜ ಣo Pತಿಆ) ಎಂಬ ಸಂದೇಶ (ಒಚಿssಚಿge) ಬಂದಿರುತ್ತದೆ. ಆದರೆ
ಅಂಚೆಯ ಮುಖಾಂತರ ಯು.ಡಿ.ಐ.ಡಿ ಕಾರ್ಡ್ ತಲುಪದಿರುವ
ಪಕ್ಷದಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿದ ಯು.ಡಿ.ಐ.ಡಿ
ನೋಂದಣಿ ಸಂಖ್ಯೆಯೊಂದಿಗೆ ಈ ಕಚೇರಿಗೆ ಖುದ್ದಾಗಿ ಅಥವಾ ಈ
ಮೊಬೈಲ್ ಸಂಖ್ಯೆ: 9886477114ಗೆ ಕರೆಮಾಡಿ ತಿಳಿಸಬಹುದು.
   ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಮತ್ತು
ಮಾಹಿತಿ ಸಲಹಾ ಕೇಂದ್ರದ ದೂ.ಸಂ: 08192-263939ಗೆ
ಸಂಪರ್ಕಿಸಬಹುದೆಂದು ಜಿಲ್ಲಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ
ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *