Day: June 26, 2020

ಜಿಲ್ಲೆಯಲ್ಲಿ ಇಂದು 01 ಕೊರೊನಾ ಪಾಸಿಟಿವ್ 10 ಮಂದಿ ಗುಣಮುಖ

ದಾವಣಗೆರೆ ಜೂ.25 ದಾವಣಗೆರೆ ಜಿಲ್ಲೆಯಲ್ಲಿ ಇಂದು 01 ಕೊರೊನಾ ಪಾಸಿಟಿವ್ ಪ್ರಕರಣವರದಿಯಾಗಿದ್ದು, 10 ಮಂದಿ ಗುಣಮುಖರಾಗಿದ್ದು ಜಿಲ್ಲಾ ನಿಗದಿತಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ರೋಗಿ ಸಂಖ್ಯೆ 10986 14 ವರ್ಷದ ಯುವಕ, ರೋಗಿ ಸಂಖ್ಯೆ10388 ರ ಸಂಪರ್ಕಿತ ಹಿನ್ನೆಲೆಯನ್ನು ಹೊಂದಿದ್ದಾರೆ.ರೋಗಿ ಸಂಖ್ಯೆ-7575,…

ಜೂ.30: ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ-2020

ದಾವಣಗೆರೆ ಜೂ.26 ಜೂ.30 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸೂತಿ ಸ್ತ್ರೀರೋಗವಿಭಾಗ, ಜಿಲ್ಲಾ ಸಿ.ಜಿ.ಆಸ್ಪತ್ರೆ ದಾವಣಗೆರೆ. ಇಲ್ಲಿ “ಸುರಕ್ಷಿತ ರಕ್ತ ಜೀವರಕ್ಷಕ ರಕ್ತ ನೀಡಿ ಮತ್ತು ಪ್ರಪಂಚವನ್ನು ಆರೋಗ್ಯಕರಸ್ಥಳವನ್ನಾಗಿಸಿ” ಎಂಬ ಘೋಷಣೆಯ ಮೂಲಕ ವಿಶ್ವಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ-2020ರಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ…

ಮೆಕ್ಕೆಜೋಳ ಬೆಳೆದ ನೋಂದಾಯಿತ ರೈತರಿಗೆ ರೂ.5000 ನೇರ ನಗದು ವರ್ಗಾವಣೆ

ದಾವಣಗೆರೆ ಜೂ.26 ದಾವಣಗೆರೆ ತಾಲ್ಲೂಕಿನಲ್ಲಿ ಮೆಕ್ಕೇಜೋಳ ಬೆಳೆದ 38481 ಜನರೈತರಿಗೆ ರೂ. 5000 ಗಳಂತೆ ಒಟ್ಟು ರೂ.192.00 ಲಕ್ಷ ಗಳನ್ನುನೇರ ನಗದು ಮೂಲಕ ವರ್ಗಾವಣೆ ಮಾಡಲು ಮೆಕ್ಕೇಜೋಳಬೆಳೆದ ಅರ್ಹ ರೈತ ಫಲಾನುಭವಿಗಳನ್ನುಗುರುತಿಸಲಾಗಿದ್ದು, ಅದರಲ್ಲಿ ಎಫ್‍ಐಡಿ ಆಗದೇ ಇರುವ 18585 ಜನರೈತರ ಪಟ್ಟಿಯನ್ನು…

ದಾವಣಗೆರೆ : ಹೊಸ ನ್ಯಾಯಬೆಲೆ ಅಂಗಡಿಗಳ ಮಂಜೂರಾತಿಗಾಗಿ ಅರ್ಜಿ ಆಹ್ವಾನ

ದಾವಣಗೆರೆ ಜೂ.26 ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಈ ಕೆಳಗಿನನಗರಗಳಿಗೆ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತುಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವದೃಷ್ಠಿಯಿಂದ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನುಮಂಜೂರು ಮಾಡಲು ನಿಯಮಾನುಸಾರ ನಿಗದಿತನಮೂನೆಯಲ್ಲಿ ಅರ್ಜಿಗಳನ್ನು ಕರೆಯಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆಪ್ರಕಟಣೆ ಹೊರಡಿಸಿದ ದಿನಾಂಕದಿಂದ 30…

ರಾಷ್ತ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಂದ ಅರ್ಜಿ ಆಹ್ವಾನ

ದಾವಣಗೆರೆ ಜೂ.26 2020-21ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ರಾಷ್ತ್ರೀಯತೋಟಗಾರಿಕೆ ಮಿಷನ್ ಯೋಜನೆಯಡಿ ಈ ಕೆಳ ಕಾಣಿಸಿದಘಟಕಗಳಿಗೆ ಅರ್ಹ ಹಾಗೂ ಆಸಕ್ತ ರೈತ ಫಲಾನುಭವಿಗಳಿಂದಅರ್ಜಿ ಆಹ್ವಾನಿಸಿದ್ದು, ಅರ್ಜಿ ಸ್ವೀಕರಿಸಲು ಜುಲೈ 17 ಕೊನೆಯದಿನಾಂಕವಾಗಿದೆ.ಘಟಕಗಳು: ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಅಡಿ,ಕಂದುಬಾಳೆ, ಅಂಗಾಂಶ…

ಎನ್‍ಜಿಒ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಕೋರಿ ಪ್ರಸ್ತಾವನೆಗೆ ಅರ್ಜಿ ಸಲ್ಲಿಸಲು ಅವಕಾಶ 

ದಾವಣಗೆರೆ ಜೂ.26 ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್‍ಜಿಒ ಸಂಸ್ಥೆಗಳಿಗೆ 2020-21ನೇ ಸಾಲಿನಲ್ಲಿಕೇಂದ್ರ ಸರ್ಕಾರದ ಅನುದಾನ ಕೋರಿ ಎನ್‍ಜಿಒಗಳು ವೆಬ್‍ಸೈಟ್ವಿಳಾಸ ತಿತಿತಿ.ಟಿgogಡಿಚಿಟಿಣsmoಣಚಿ.gov.iಟಿ/bo-ಟogiಟಿ ನಲ್ಲಿ ಪ್ರಸ್ತಾವನೆಗಳನ್ನುಸಲ್ಲಿಸಲು ನಿರ್ದೇಶನ ನೀಡಲಾಗಿದ್ದು, ಅದರಂತೆ ಆನ್‍ಲೈನ್ ಮೂಲಕಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ನೋಂದಾಯಿಸಿರುವ ಸಂಸ್ಥೆಗಳು ಈ ವೆಬ್‍ಸೈಟ್ವಿಳಾಸದಲ್ಲಿ ಅರ್ಜಿ…

ಕಟ್ಟಡ ಕಾರ್ಮಿಕರಿಗೆ ಧನ ಸಹಾಯ

ದಾವಣಗೆರೆ ಜೂ.26 ಕೊರೋನಾ ವೈರಸ್ ವ್ಯಾಪಕವಾಗಿ ಹಡುತ್ತಿರುವ ಹಿನ್ನಲೆಯಲ್ಲಿಸರ್ಕಾರವು ರಾಜ್ಯಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿಮುಖ್ಯಮಂತ್ರಿಗಳು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಣಿಯಾದಫಲಾನುಭವಿಗಳಿಗೆ ರೂ.5000 ಗಳ ಸಹಾಯ ಧನ ನೀಡಲುಘೋಷಿಸಿದ್ದು, ಫಲಾನುಭವಿಗಳ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ಖಾತೆಗಳ ವಿವರದ…