Day: June 29, 2020

ಜೀವ ರಕ್ಷಕ ವೈದ್ಯರಿಗೆ ಕೋಟಿ ಕೋಟಿ ನಮನಗಳು

ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ. ನಿಜಕ್ಕೂ ಈ ಮಾತು ಎಷ್ಟು ಸಮಜಂಸ ಅಲ್ಲವೇ? ನಾನಿಲ್ಲಿ ಹೇಳ ಹೊರಟಿರುವುದು ಸಂಕಟ ಎಂದರೆ ರೋಗಗಳು ವೆಂಕಟರಮಣನೆಂದರೆ ಈ ರೋಗಗಳನ್ನು ವಾಸಿ ಮಾಡುವ ವೈದ್ಯರು. ಆದ್ದರಿಂದಲೇ ವೈದ್ಯನನ್ನು ನಾರಾಯಣ ಎನ್ನುವುದು. ದೇವರು ಎಲ್ಲಾ ಸಮಸ್ಯೆಗಳನ್ನು…

ತೋಟಗಾರಿಕೆ ಸಸಿ ವಿತರಣೆ ಕಾರ್ಯಕ್ರಮ

ದಾವಣಗೆರೆ ಜೂ.29ಸವಳಂಗದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿಸೋಮವಾರ ಜಿಲ್ಲಾ ಕೃಷಿ ಇಲಾಖೆಯಿಂದ ಜಲಾನಯನ ಅಭಿವೃದ್ಧಿüಮೂಲಕ ಬರಗಾಲವನ್ನು ತಡೆಯುವಿಕೆ ಯೋಜನೆಯಡಿತೋಟಗಾರಿಕೆ ಸಸಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.100 ರೈತರರಿಗೆ ರೂ. 500 ಬೆಲೆಯ ಮಾವು, ಬೇವು, ತೆಂಗು,ಲಿಂಬೆ, ಕರಿಬೇವು ಸೇರಿದಂತೆ ವಿವಿಧ ಸಸಿಗಳನ್ನು ಸಂಸದಜಿ.ಎಂ.ಸಿದ್ದೇಶ್ವರ್ ಅವರು…

ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂಸದ ಜಿ.ಎಂ.ಸಿದ್ದೇಶ್ವರ್ ಕೊರೊನಾ ಮುಚ್ಚಿಡುವ ವಿಷಯವೂ ಅಲ್ಲ, ಆತಂಕವೂ ಬೇಕಿಲ್ಲ

ದಾವಣಗೆರೆ ಜೂ.29ಕೊರೊನಾ ಮುಚ್ಚಿಡುವ ವಿಷಯವೂ ಅಲ್ಲ. ಕೊರೊನಾ ಬಂದರೆಯಾರೊಬ್ಬರು ಆತಂಕವೂ ಪಡಬೇಕಿಲ್ಲ. ಆಸ್ಪತ್ರೆಗೆತೋರಿಸಿಕೊಂಡು ಗುಣಮುಖರಾಗುವುದು ಎಲ್ಲರ ಕರ್ತವ್ಯವಾಗಿದೆಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.ಸೋಮವಾರ ನ್ಯಾಮತಿ ತಾಲ್ಲೂಕಿನ ಸುರುಹೊನ್ನೆ ಗ್ರಾಮದಲ್ಲಿಅಂಗನವಾಡಿ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡ ಮೇಲಂತಸ್ತುಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದಅವರು, ಕೊರೊನಾ…

ಕೋವಿಡ್ ನಿಯಂತ್ರಣ ಹಿನ್ನೆಲೆ ರಾತ್ರಿ ಕಫ್ರ್ಯೂ ಆದೇಶ

ದಾವಣಗೆರೆ ಜೂ.29 ರಾಜ್ಯಾದ್ಯಂತ ಕೋವಿಡ್ 19 ಸೋಂಕು ಪ್ರಕರಣಗಳುಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆದಾವಣಗೆರೆ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಸೋಂಕುಹರಡದಂತೆ ತಡೆಯುವ ಸಲುವಾಗಿ, ಸಾರ್ವಜನಿಕರ ಆರೋಗ್ಯದಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ ಮುಂಜಾಗ್ರತಾಕ್ರಮಗಳನ್ನು ಕೈಗೊಳ್ಳಲು ಸಿಆರ್‍ಪಿಸಿ 1973 ರ ಕಲಂ 144ರನ್ವಯ ಪ್ರತಿ ದಿನ ರಾತ್ರಿ…