Day: June 30, 2020

ದತ್ತಿನಿಧಿ ಪ್ರಶಸ್ತಿಗಳಿಗೆ ಕನ್ನಡ ಪುಸ್ತಕಗಳ ಆಹ್ವಾನ

ದಾವಣಗೆರೆ ಜೂ.30 ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ವಿವಿಧ ದತ್ತಿನಿಧಿಪ್ರಶಸ್ತಿಗಳಿಗೆ 2019 ರಲ್ಲಿ ಪ್ರಕಟವಾದ ಕನ್ನಡಪುಸ್ತಕಗಳನ್ನು ಕಳುಹಿಸಬಹುದಾಗಿದೆ.ಪುಸ್ತಕಗಳನ್ನು ಕಳುಹಿಸುವವರು ಜುಲೈ 31ರೊಳಗೆ ಪ್ರತಿ ಪ್ರವೇಶಕ್ಕೆ ತಲಾ ಮೂರುಪುಸ್ತಕಗಳನ್ನು ತಮ್ಮ ವಿಳಾಸ, ದೂರವಾಣಿ ಹಾಗೂ ಮೊಬೈಲ್ಸಂಖ್ಯೆಗಳನ್ನು ನಮೂದಿಸಿ ಗೌರವ ಕಾರ್ಯದರ್ಶಿ, ಕನ್ನಡಸಾಹಿತ್ಯ ಪರಿಷತ್ತು, ಬೆಂಗಳೂರು-560018…

ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಡಿಸಿ ಮಹಾಂತೇಶ ಬೀಳಗಿ ರಕ್ತದಾನಿಗಳು ಜೀವ ಉಳಿಸುವ ರಕ್ಷಕರು

ದಾವಣಗೆರೆ ಜೂ.30 ಗೊತ್ತಿದ್ದೋ, ಗೊತ್ತಿಲ್ಲದೆಯೊ ಯಾರದೋ ಪ್ರಾಣ ಉಳಿಸಲುಕಾರಣರಾಗಿರುವ ರಕ್ತದಾನಿಗಳು ಜೀವ ಉಳಿಸುವರಕ್ಷಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿಹೇಳಿದರು. ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕಮತ್ತು ನಿಯಂತ್ರಣ ಘಟಕ, ರಕ್ತಭಂಡಾರ,…

ಜಿಲ್ಲೆಯಲ್ಲಿ 12 ಕೊರೊನಾ ಪಾಸಿಟಿವ್, 08 ಬಿಡುಗಡೆ, 01 ಸಾವು

ದಾವಣಗೆರೆ ಜೂ.30 ದಾವಣಗೆರೆ ಜಿಲ್ಲೆಯಲ್ಲಿ ಇಂದು 12 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, 01 ಸಾವು ಸಂಭವಿಸಿದೆ. ಹಾಗೂಸಂಪೂರ್ಣರಾಗಿ ಗುಣಮುಖರಾದ 08 ಜನರನ್ನು ಜಿಲ್ಲಾ ನಿಗದಿತಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.ರೋಗಿ ಸಂಖ್ಯೆ 14400 40 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ14401 16…