ದಾವಣಗೆರೆ ಜೂ.30 
ದಾವಣಗೆರೆ ಜಿಲ್ಲೆಯಲ್ಲಿ ಇಂದು 12 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, 01 ಸಾವು ಸಂಭವಿಸಿದೆ. ಹಾಗೂ
ಸಂಪೂರ್ಣರಾಗಿ ಗುಣಮುಖರಾದ 08 ಜನರನ್ನು ಜಿಲ್ಲಾ ನಿಗದಿತ
ಕೋವಿಡ್ ಆಸ್ಪತ್ರೆಯಿಂದ ಇಂದು ಬಿಡುಗಡೆಗೊಳಿಸಲಾಗಿದೆ.
ರೋಗಿ ಸಂಖ್ಯೆ 14400 40 ವರ್ಷದ ಮಹಿಳೆ ಹಾಗೂ ರೋಗಿ ಸಂಖ್ಯೆ
14401 16 ವರ್ಷದ ಬಾಲಕಿ ಇವರು ರೋಗಿಸಂಖ್ಯೆ 9890 ರ
ಸಂಪರ್ಕಿತರು. ರೋಗಿ ಸಂಖ್ಯೆ 14402 75 ವರ್ಷದ ಪುರುಷ,
ರೋಗಿ ಸಂಖ್ಯೆ 14403 35 ವರ್ಷದ ಮಹಿಳೆ, 14404 43 ವರ್ಷದ
ಪುರುಷ, 14405 9 ವರ್ಷದ ಬಾಲಕಿ ಇವರುಗಳ ಸಂಪರ್ಕ ಪತ್ತೆ
ಹಚ್ಚಲಾಗುತ್ತಿದೆ. ರೋಗಿ ಸಂಖ್ಯೆ 14406 50 ವರ್ಷದ ಮಹಿಳೆ,
ರೋಗಿ ಸಂಖ್ಯೆ 14407 27 ವರ್ಷದ ಪುರುಷ, ರೋಗಿ ಸಂಖ್ಯೆ 14408
26 ವರ್ಷದ ಪುರುಷ, ರೋಗಿ ಸಂಖ್ಯೆ 14409 76 ವರ್ಷದ ವೃದ್ದೆ
ಇವರು ರೋಗಿ ಸಂಖ್ಯೆ 10387 ರ ಸಂಪರ್ಕಿತರು. ರೋಗಿ ಸಂಖ್ಯೆ
14410 34 ವರ್ಷದ ಪುರುಷ, ರೋಗಿ ಸಂಖ್ಯೆ 14411 50 ವರ್ಷದ
ಮಹಿಳೆ ಇವರು ತೀವ್ರ ಉಸಿರಾಟದ ತೊಂದರೆ(ಎಸ್‍ಎಆರ್‍ಐ) ಹಿನ್ನೆಲೆ
ಹೊಂದಿದ್ದಾರೆ.
ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಸಂಪೂರ್ಣರಾಗಿ
ಗುಣಮುಖರಾದ ರೋಗಿ ಸಂಖ್ಯೆಗಳಾದ 9889, 9894, 9893, 9892,
10385, 10388, 10387 ಮತ್ತು 10389 ಇವರು ಬಿಡುಗಡೆ
ಹೊಂದಿದ್ದಾರೆ.
ರೋಗಿ ಸಂಖ್ಯೆ 14411 50 ವರ್ಷದ ಮಹಿಳೆ ಇವರು ತೀವ್ರ
ಉಸಿರಾಟದ ತೊಂದರೆ(ಎಸ್‍ಎಆರ್‍ಐ) ಹೊಂದಿದ್ದು ಮರಣ ಹೊಂದಿರುತ್ತಾರೆ.
ಒಟ್ಟು 309 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 265 ಜನರು
ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ. 08 ಸಾವು
ಸಂಭವಿಸಿದ್ದು ಪ್ರಸ್ತುತ 36 ಸಕ್ರಿಯ ಪ್ರಕರಗಣಗಳು ಇವೆ.

Leave a Reply

Your email address will not be published. Required fields are marked *