ದಾವಣಗೆರೆ ಪ್ರಾದೇಶಿಕ ಕೇಂದ್ರದಲ್ಲಿ ಕರೆ ಶೈಕ್ಷಣಿಕ ಸಂವಾದ : ವಿದ್ಯಾರ್ಥಿಗಳೊಂದಿಗೆ ಕುಲಪತಿಗಳ ಸಂವಾದ
ದಾವಣಗೆರೆ ಜೂ.02ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ದಾವಣಗೆರೆಪ್ರಾದೇಶಿಕ ಕೇಂದ್ರದಲ್ಲಿ ಇಂದು ಆಯೋಜಿಸಲಾಗಿದ್ದ ಕರೆಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ವಿವಿಯಕುಲಪತಿಗಳಾದ ಆರ್.ವಿದ್ಯಾಶಂಕರ್ ಪಾಲ್ಗೊಂಡುವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಆರ್. ವಿದ್ಯಾಶಂಕರ್ ಮಾತನಾಡಿ, ನಾನು ಈ ವಿಶ್ವವಿದ್ಯಾನಿಲಯದಕುಲಪತಿಯಾಗಿ ವರದಿ ಮಾಡಿಕೊಂಡ ತಕ್ಷಣ ನನಗೆ ಪರೀಕ್ಷಾವಿಭಾಗದ ಸಮಸ್ಯೆಗಳು ತೀವ್ರವಾಗಿ ಎದುರಾದವು.…