Month: June 2020

ಕಟ್ಟಡ ಕಾರ್ಮಿಕರಿಗೆ ಧನ ಸಹಾಯ

ದಾವಣಗೆರೆ ಜೂ.26 ಕೊರೋನಾ ವೈರಸ್ ವ್ಯಾಪಕವಾಗಿ ಹಡುತ್ತಿರುವ ಹಿನ್ನಲೆಯಲ್ಲಿಸರ್ಕಾರವು ರಾಜ್ಯಾದ್ಯಂತ ಲಾಕ್‍ಡೌನ್ ಘೋಷಿಸಿದ ಹಿನ್ನೆಲೆಯಲ್ಲಿಮುಖ್ಯಮಂತ್ರಿಗಳು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಣಿಯಾದಫಲಾನುಭವಿಗಳಿಗೆ ರೂ.5000 ಗಳ ಸಹಾಯ ಧನ ನೀಡಲುಘೋಷಿಸಿದ್ದು, ಫಲಾನುಭವಿಗಳ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ಖಾತೆಗಳ ವಿವರದ…

ವಿಶೇಷಚೇತನರ ಯುಡಿಐಡಿ ಕಾರ್ಡ್ ಅಂಚೆ ಮೂಲಕ ವಿತರಣೆ

ದಾವಣಗೆರೆ ಜೂ.25 ವಿಶೇಷಚೇತನರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರನೀಡುತ್ತಿರುವ ಯು.ಡಿ.ಐ.ಡಿ (ವಿಶೇಷಚೇತನರ ವಿಶಿಷ್ಟ ಗುರುತಿನಚೀಟಿ) ನೀಡುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದ್ದು, ಯು.ಡಿ.ಐ.ಡಿ.ಕಾರ್ಡ್ ಫಲಾನುಭವಿಗಳು ತಾವು ಆನ್‍ಲೈನ್ ಮೂಲಕ ನೋಂದಣಿಮಾಡಿದ ಸಮಯದಲ್ಲಿ ನೀಡಲಾದ ವಿಳಾಸಕ್ಕೆ ಅಂಚೆಯಮುಖಾಂತರ ತಲುಪಿಸಲಾಗಿರುತ್ತದೆ. ತಮ್ಮ ಯು.ಡಿ.ಐ.ಡಿ ಕಾರ್ಡ್ ಜನರೇಟ್ ಆಗಿದ್ದು…

ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಅವಧಿ ವಿಸ್ತರಣೆ

ದಾವಣಗೆರೆ ಜೂ.25 2020-21 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ಸಬ್ ಇನ್ಸ್‍ಪೆಕ್ಟರ್ ವೃಂದದ ವಿವಿಧ ಹುದ್ದೆಗಳ ನೇರನೇಮಕಾತಿಗೆ ಸಂಬಂಧ ಅರ್ಜಿ ಆಹ್ವನಿಸಿದ್ದು ಕೊರೊನಾಹಿನ್ನೆಲೆಯಲ್ಲಿ ಅರ್ಜಿ ಆಹ್ವಾನದ ದಿನಾಂಕಗಳನ್ನು ವಿಸ್ತರಿಸಲಾಗಿದೆ.ಉಳಿದಂತೆ ಅರ್ಹತಾ ಷರತ್ತುಗಳಲ್ಲಿ ಯಾವುದೇ ಬದಲಾವಣೆಇರುವುದಿಲ್ಲ.ಅರ್ಜಿ ಸಲ್ಲಿಸಲು ಮರು ನಿಗದಿಪಡಿಸಲಾದ…

ಉದ್ಯೋಗಕ್ಕಾಗಿ ಆನ್‍ಲೈನ್ ತರಬೇತಿ

ದಾವಣಗೆರೆ ಜೂ.25 ಯೂತ್ ಫಾರ್ ಜಾಬ್ಸ್ ಫೌಂಡೇಶನ್ ಆನ್‍ಲೈನ್ ಟ್ರೈನಿಂಗ್ಪ್ರೊಗ್ರಾಂ ವತಿಯಿಂದ ಉದ್ಯೋಗಾವಕಾಶ ನಿರೀಕ್ಷೆಯಲ್ಲಿರುವವಿಕಲಚೇತನರಿಗೆ ವಿವಿಧ ಕಂಪನಿ, ಸಂಘ-ಸಂಸ್ಥೆಗಳಲ್ಲಿಉದ್ಯೋಗÀ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮರ್, ಕಮ್ಯೂನಿಕೇಶನ್,ಸಾಫ್ಟ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್ ಇತರೆ 2 ತಿಂಗಳ ಆನ್‍ಲೈನ್ತರಬೇತಿ ಪ್ರೋಗ್ರಾಮ್ ಆಯೋಜಿಸಲಾಗಿರುತ್ತದೆ.ಆಸಕ್ತ 18 ವರ್ಷ ಮೇಲ್ಪಟ್ಟ…

ಎಸ್‍ಎಸ್‍ಎಲ್‍ಸಿ ಪರೀಕ್ಷಾ ಕೆಂದ್ರಗಳಿಗೆ ಡಿಸಿ ಭೇಟಿ; ಪರಿಶೀಲನೆ

ದಾವಣಗೆರೆ ಜೂ.25 ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿಗುರುವಾರ ನಗರದಲ್ಲಿನ ಪರೀಕ್ಷಾ ಕೆಂದ್ರಗಳಿಗೆ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆಶುಭಾಷಯ ಕೋರಿದರು. ಹಾಗೂ ಯಾವುದೇ ಗೊಂದಲಕ್ಕೆಒಳಗಾಗದೇ ನಿರ್ಭೀತಿಯಿಂದ ಪರೀಕ್ಷೆ ಬರೆಯಿರಿ ಎಂದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇಂದಿನಿಂದ ರಾಜ್ಯದೆಲ್ಲೆಡೆ…

ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರುಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿಕ್ಕೆ ತಯಾರಿಯಾಗಿರುವ ಎಲ್ಲಾ ಮಕ್ಕಳಿಗೆ ಶುಭಾಷಯ

ದಾವಣಗೆರೆ ಜಿಲ್ಲೆ ಜೂ 24 ಹೊನ್ನಾಳಿ ತಾಲೂಕಿನಲ್ಲಿ ನಾಳೆ ನಡೆಯುವ 25/6/2020 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿಕ್ಕೆ ತಯಾರಿಯಾಗಿರುವ ಎಲ್ಲಾ ಮಕ್ಕಳಿಗೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರುರವರು ಶುಭಾಷಯವನ್ನು ಕೋರಿದ್ದಾರೆ. ನಂತರ ಮಾತನಾಡಿದ ಅವರು 10ನೇ ತರಗತಿಯ ಮಕ್ಕಳು…

08 ಪಾಸಿಟಿವ್-01 ಬಿಡುಗಡೆ

ದಾವಣಗೆರೆ ಜೂ.24 ದಾವಣಗೆರೆ ಜಿಲ್ಲೆಯಲ್ಲಿ ಇಂದು 08 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, ಒಬ್ಬರು ಸಂಪೂರ್ಣಗುಣಮುಖರಾಗಿ ಜಿಲ್ಲಾ ಕೋವಿಡ್ ನಿಗದಿತ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ.ರೋಗಿ ಸಂಖ್ಯೆ 9889 35 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ8492 ರ ಸಂಪರ್ಕಿತರು. ರೋಗಿ ಸಂಖ್ಯೆ 9890 24…

ಮೆಕ್ಕೆಜೋಳ ಬೆಳೆಯಲ್ಲಿ ಫಾಲ್ ಆರ್ಮಿ ಹುಳು/ಲದ್ದಿ ಹುಳುವಿನ ಹತೋಟಿ ಕ್ರಮಗಳು

ದಾವಣಗೆರೆ ಜೂ.24 ದಾವಣಗೆರೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು,ಮುಂಗಾರು ಪ್ರಾರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದಜಿಲ್ಲೆಯಾದ್ಯಂತ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು,ಬಿತ್ತನೆಯಿಂದ ಹಿಡಿದು 15 ರಿಂದ 20 ದಿನದ ಮೆಕ್ಕೆಜೋಳಬೆಳೆಯನ್ನು ಕಾಣಬಹುದಾಗಿದೆ.ರೈತರ ತಾಕುಗಳಿಗೆ ಕೃಷಿ ಇಲಾಖಾ ಅಧಿಕಾರಿಗಳು ಭೇಟಿ ನೀಡಿಪರಿಶೀಲಿಸಿದಾಗ ಸೈನಿಕ…

ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ

ದಾವಣಗೆರೆ ಜೂ.24 ದಾವಣಗೆರೆ ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರುಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿಫಸಲ್ ಬಿಮಾ(ವಿಮಾ) ಯೋಜನೆಯನ್ನು ಜಾರಿಗೊಳಿಸಿ ಜೂ.06 ರಿಂದಸರ್ಕಾರದ ಆದೇಶದಲ್ಲಿ ಅಧಿಸೂಚನೆ ಮಾಡಲಾಗಿರುತ್ತದೆ.2020-21ನೇ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿಗ್ರಾಮ ಪಂಚಾಯತ್…

ರೈತರಿಗೆ ತಾಡಪಾಲು ವಿತರಣೆ

ದಾವಣಗೆರೆ ಜೂ.24 2020-21ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಡಿತಾಡಪಾಲು ವಿತರಣೆ ಕಾರ್ಯಕ್ರಮದಡಿ ದಾವಣಗೆರೆ ತಾಲ್ಲೂಕಿನಕಸಬಾ ರೈತ ಸಂಪರ್ಕ ಕೇಂದ್ರದಿಂದ 750 ಸಂಖ್ಯೆ, ಆನಗೋಡುರೈತ ಸಂಪರ್ಕ ಕೇಂದ್ರದಿಂದ 590 ಸಂಖ್ಯೆ ಮತ್ತುಮಾಯಕೊಂಡ ರೈತ ಸಂಪರ್ಕ ಕೇಂದ್ರದಿಂದ 514 ಸಂಖ್ಯೆತಾಡಪಾಲುಗಳನ್ನು ವಿತರಿಸಲಾಗುವುದು. ಸಾಮಾನ್ಯ ವರ್ಗದ…