Month: June 2020

ಸುದ್ದಿಗೋಷ್ಟಿಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಟ್ಯುಲಿಪ್ ಯೋಜನೆಯಡಿ ಎಂಜಿನಿಯರ್‍ಗಳಿಗೆ ಇಂಟರ್ನ್‍ಷಿಪ್‍ಗೆ ಅವಕಾಶ ಸ್ಮಾರ್ಟ್ ತರಗತಿ ನಿರ್ಮಿಸುವ ಕಾಮಗಾರಿಗೆ ಚಾಲನೆ

ದಾವಣಗೆರೆ ಜೂ.24ಸ್ಮಾಟ್‍ಸಿಟಿ ಯೋಜನೆ ವತಿಯಿಂದ ನಗರದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ತರಗತಿಗಳನ್ನು ನಿರ್ಮಿಸುವಕಾಮಗಾರಿ ಕೈಗೊಳ್ಳಲಾಗಿದೆ. ಜೊತೆಗೆ ದಿ ಅರ್ಬನ್ ಲರ್ನಿಂಗ್ ಇಂಟರ್ನ್‍ಷಿಪ್ಪ್ರೋಗ್ರಾಂ (ಟ್ಯುಲಿಪ್) ಯೋಜನೆಯಡಿಯಲ್ಲಿ ಎಂಜಿನಿಯರ್‍ಗಳಿಗೆವೃತ್ತಿಪರ ಕಲಿಕೆಯ ಅನುಭವ ಹೆಚ್ಚಿಸಲು ಇಂಟರ್ನ್‍ಷಿಪ್‍ಗೆ ಅವಕಾಶಒದಗಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ…

ವರ್ಷಾಂತ್ಯದಲ್ಲಿ ಎನ್‍ಹೆಚ್ ನಂ.48 ಯೋಜನೆ ಪೂರ್ಣಗೊಳಿಸುವಂತೆ ಸಂಸದರ ಸೂಚನೆ

ದಾವಣಗೆರೆ ಜೂ.24 ರಾಷ್ಟ್ರೀಯ ಹೆದ್ದಾರಿ ನಂ: 48 ರ ಅಗಲೀಕರಣ/ನಿರ್ಮಾಣಯೋಜನೆಯ ಕಾರ್ಯಾನುಷ್ಟಾನದಲ್ಲಿ ಅಂತಹಪ್ರಗತಿಯಾಗಿಲ್ಲ. ಅಲ್ಲಿನ ಸುತ್ತಲಿನ ಜನರಿಗೆ ತೊಂದರೆ ಆಗದಂತೆತಕ್ಷಣವೇ ಕೆಲಸಕ್ಕೆ ಚುರುಕು ಮುಟ್ಟಿಸಿ ಮುಗಿಸಬೇಕು. ಇನ್ನುಆರು ತಿಂಗಳ ಒಳಗೆ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಎಲ್ಲಕಾಮಗಾರಿಗಳನ್ನು ಮುಗಿಸಬೇಕೆಂದು ಸಂಬಂಧಿಸಿದಅಧಿಕಾರಿಗಳಿಗೆ ಸಂಸದರಾದ ಜಿ.ಎಂ.ಸಿದ್ದೇಶ್ವರ…

ಜಿಲ್ಲೆಯಲ್ಲಿ ಕೊರೊನಾ ಚಿಕಿತ್ಸೆಗೆ 5122 ಬೆಡ್‍ಗಳ ಸಿದ್ದತೆ ಇಂದು ಜಿಲ್ಲೆಯಲ್ಲಿ 02 ಪಾಸಿಟಿವ್ : 06 ಕೇಸ್ ಬಿಡುಗಡೆ

ದಾವಣಗೆರೆ ಜೂ.23 ದಾವಣಗೆರೆ ಜಿಲ್ಲೆಯಲ್ಲಿ ಇಂದು 2 ಕೊರೊನಾ ಪಾಸಿಟಿವ್ಪ್ರಕರಣಗಳು ವರದಿಯಾಗಿದ್ದು, 06 ಜನರು ಕೋವಿಡ್‍ನಿಂದಸಂಪೂರ್ಣರಾಗಿ ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರೋಗಿ ಸಂಖ್ಯೆ-9420 34 ವರ್ಷದ ಪುರುಷ ಆವರಗೆರೆಗೆಸಂಬಂಧಿಸಿದ್ದು ಇವರ 8 ಪ್ರಾಥಮಿಕ ಸಂಪರ್ಕಿತರ ಸ್ವಾಬ್ಸಂಗ್ರಹಿಸಲಾಗಿದೆ. ರೋಗಿ…

ಎಸ್‍ಎಸ್‍ಎಲ್‍ಸಿ ಪರೀಕ್ಷೆ : ತೆಗೆದುಕೊಂಡಿರುವ ಕ್ರಮಗಳ ವಿವರ

ದಾವಣಗೆರೆ ಜೂ.23  ದಾವಣಗೆರೆ ಜಿಲ್ಲೆಯಲ್ಲಿ 79 ಮುಖ್ಯ ಪರೀಕ್ಷಾ ಕೇಂದ್ರಗಳುಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವವ ದೃಷ್ಟಿಯಿಂದಹೆಚ್ಚುವರಿಯಾಗಿ 14 ಪರೀಕ್ಷಾ ಕೇಂದ್ರಗಳನ್ನುಮಾಡಿಕೊಳ್ಳಲಾಗಿದೆ. ಒಟ್ಟು 93 ಪರೀಕ್ಷಾ ಕೇಂದ್ರಗಳು.ಜಿಲ್ಲೆಯಲ್ಲಿ ಒಟ್ಟು 21683 ವಿದ್ಯಾರ್ಥಿಗಳು ಪರೀಕ್ಷೆಯನ್ನುಬರೆಯುತ್ತಿದ್ದಾರೆ. ಒಟ್ಟು ಕೊಠಡಿಗಳ ಸಂಕ್ಯೆ 1242. ಈ ಎಲ್ಲಾಕೊಠಡಿಗಳು…

ಹೊನ್ನಾಳಿ ಜಿ.ಜೆ.ಸಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸ್ಯಾನಿಟೈಸರ್ ಸಿಂಪರಣೆ

ಹೊನ್ನಾಳಿ ದೇವನಾಯ್ಕನಳ್ಳಿ ಗ್ರಾಮದಲ್ಲಿ ಇಂದು 25/06/2020 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಿತ್ತಿರುವ ಹಿನ್ನಲೆಯಲ್ಲಿ ಜಿ.ಜೆ.ಸಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಕೊರೋನಾ ಇರುವ ಕಾರಣ ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗದಂತೆ ಇರಲಿ ಎಂದು ಶಿಕ್ಷಣಾಧಿಕಾರಿಗಳ ಮತ್ತು ತಾಲೂಕು ದಂಡಾಧಿಕಾರಿಗಳ ಆದೇಶದ ಹಿನ್ನೆಯಲ್ಲಿ ಪ್ರತಿಯೊಂದು…

ರಾಷ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಡಿಕೆ ಸಸಿ ನೆಡುವ ಉದ್ಗಾಟನಾ ಕಾರ್ಯಕ್ರಮದ ಉದ್ಗಾಟನೆಯನ್ನು ಶಾಸಕರಾದ ಎಂ.ಪಿ ರೇಣುಕಚಾರ್ಯ

ದಾವಣಗೆರೆ ಜಿಲ್ಲೆ ಜೂನ್ 23 ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಇಂದು ತೋಟಗಾರಿಕೆ ಇಲಾಖೆ ಹೊನ್ನಾಳಿ 2020-21ನೇ ಸಾಲಿನ ಮಹಾತ್ಮ ಗಾಂಧಿ ರಾಷ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಡಿಕೆ ಸಸಿ ನೆಡುವ ಉದ್ಗಾಟನಾ ಕಾರ್ಯಕ್ರಮದ ಉದ್ಗಾಟನೆಯನ್ನು ಶಾಸಕರಾದ ಎಂ.ಪಿ ರೇಣುಕಚಾರ್ಯರವರು…

ಜಿ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೊರೊನಾ ಕುರಿತು ಸಭೆ

ದಾವಣಗೆರೆ ಜೂ.22 ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಇವರಅಧ್ಯಕ್ಷತೆಯಲ್ಲಿ ಇಂದು ಹೊನ್ನಾಳಿ ತಾಲ್ಲೂಕು ಪಂಚಾಯ್ತಿಕಚೇರಿಯಲ್ಲಿ ತಾಲ್ಲೂಕಿನ ಜಿಲ್ಲಾ ಪಂಚಾಯತ್ ಸದಸ್ಯರು,ತಾಲ್ಲೂಕು ಪಂಚಾಯತ್ ಸದಸ್ಯರು, ಪಿಡಿಒ ಗಳಿಗೆ ಅವರವ್ಯಾಪ್ತಿಯಲ್ಲಿ ಕೋವಿಡ್-19 ರೋಗ ನಿಯಂತ್ರಣ ಮಾಡುವ ಕುರಿತುನಿರ್ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವುಮೂಡಿಸುವ…

ಎಬಿ-ಎಆರ್‍ಕೆ ಅಡಿಯಲ್ಲಿ ಆಧಾರ್, ಪಡಿತರ ಚೀಟಿ ತೋರಿಸಿ ಸೇವೆ ಪಡೆಯಬಹುದು

ದಾವಣಗೆರೆ ಜೂ.22ಕೋವಿಡ್ 19 ಒಂದು ಸಾಂಕ್ರಾಮಿಕ ಪಿಡುಗಾಗಿದ್ದು, ಈ ವೈರಸ್ಬಯೋಮೆಟ್ರಿಕ್ ಉಪಕರಣಗಳು ಸೇರಿದಂತೆ ಮೇಲ್ಮೈಗಳಮೂಲಕ ಹರಡುವುದರಿಂದ ಎಬಿ-ಎಆರ್‍ಕೆ ಕಾರ್ಡ್‍ಗಳ(ಆಯುಷ್ಮಾನ್ಭಾರತ್ ಆರೋಗ್ಯ ಕರ್ನಾಟಕ) ವಿತರಣೆಯನ್ನು ನಿಲ್ಲಿಸಲಾಗಿದ್ದುಎಬಿ-ಎಆರ್‍ಕೆ ಕಾರ್ಡ್‍ಗಳಿಗೆ ಸಂಬಂಧಿಸಿದಂತೆ ಏನಾದರೂಸಮಸ್ಯೆಗಳಿದ್ದಲ್ಲಿ ಫಲಾನುಭವಿಗಳು ತಮ್ಮ ಆಧಾರ್ ಕಾರ್ಡ್ಮತ್ತು ಪಡಿತರ ಚೀಟಿಗಳನ್ನು ತೋರಿಸಿ ಆರೋಗ್ಯಸೇವೆಗಳನ್ನು ಪಡೆಯಬಹುದೆಂದು…

ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಓ ದಾರುಕೇಶ್ ಸೂಚನೆ ಅಧಿಕಾರಿಗಳು ಸರ್ಕಾರದ ಶಿಷ್ಟಾಚಾರ ಪಾಲಿಸಿ

ದಾವಣಗೆರೆ ಜೂ.22ಸೋಮವಾರ ನಗರದ ತಾಲ್ಲೂಕು ಪಂಚಾಯತ್ಸಭಾಂಗಣದಲ್ಲಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅವರಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖಾ ಯೋಜನೆಗಳು,ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸದಸ್ಯರ ಆಯಾಕ್ಷೇತ್ರಗಳಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದಾರುಕೇಶ್ ಮಾತನಾಡಿ,ಇಲಾಖೆಯ ಯೋಜನಾ ಕಾರ್ಯಕ್ರಮಗಳಿಗೆ…

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು 237 ಆಶಾಕಾರ್ಯಕರ್ತೆಯವರಿಗೆ ತಾಲೂಕಿನ ಸಹಕಾರ ಸಂಘಗಳ ವತಿಯಿಂದ ಪ್ರತಿಯೋಬ್ಬರಿಗೂ 3000 ರೂನಂತೆ ಗೌರವ ಧನ ಚಕ್ ವಿತರಣೆ

ದಾವಣಗೆರೆ ಜಿಲ್ಲೆ ಜೂ 22 ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ದಾವಣಗೆರೆ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಹಾಲು ಉತ್ಪಾದಕ ಸಹಕಾರ ಸಂಘ ಹಾಗೂಪ್ರಾಥಮೀಕ ಕೃಷಿ ಪತ್ತಿನ ಸಹಕಾರ ಸಂಘ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕಿನ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ…