ಆರೋಗ್ಯದ ನೆಪದಲ್ಲಿ ಶಿಕ್ಷಣದ ಕೊರತೆಯಾಗದಿರಲಿ
ಹೊನ್ನಾಳಿ: ‘ಮಕ್ಕಳಿಗೆ ಆರೋಗ್ಯವು ಅತಿಮುಖ್ಯ ಕೊವಿಡ್ 19 ಜಗತ್ತೆ ತಲ್ಲಣಗೊಳಿಸಿದೆ. ಹಲವು ದೇಶಗಳಲ್ಲಿ ಶಾಲೆಯ ಪ್ರಾರಂಭಕ್ಕಾಗಿ ಹಲವು ಚರ್ಚೆಗಳು, ಮುನ್ನೆಚರಿಕೆಯ ಕ್ರಮಗಳನ್ನು ಅಲ್ಲಿನ ಸರ್ಕಾರಗಳು ತೆಗೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯ, ಕೇಂದ್ರ ಸರ್ಕಾರವು ದಿಟ್ಟ ಹೆಜ್ಜೆಯನ್ನು ಇಡುತ್ತದೆ ಎಂಬ ನಂಬಿಕೆ…