ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ ಚಾಲನೆ ಪೊಲೀಯೋ ಹನಿ ಹಾಕಿಸಿ ಮಕ್ಕಳನ್ನು ಅಂಗವಿಕಲತೆಯಿಂದ ದೂರವಿಡಲು ಎಸ್ಸೆಸ್ ಕರೆ
ದಾವಣಗೆರೆ: ಸರ್ಕಾರಗಳು ಪ್ರತಿ ವರ್ಷ ನೀಡುವ ಪಲ್ಸ್ ಪೊಲೀಯೋ ಹನಿ ಹಾಕಿಸುವ ಮೂಲಕ ಮಕ್ಕಳನ್ನು ಅಂಗವಿಕಲತೆಯಿಂದ ದೂರವಿಡಬೇಕೆಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಜನತೆಗೆ ಕರೆ ನೀಡಿದರು. ಇಂದಿನಿಂದ ದೇಶಾದ್ಯಂತ 5 ದಿನಗಳ ಕಾಲ ಸರ್ಕಾರ…