ಭತ್ತದ ಬೆಳೆಯಲ್ಲಿ ಎಲೆ ಕವಚ ಒಣಗುವ/ಕವಚ ಕೊಳೆ ರೋಗದ ನಿರ್ವಹಣೆ
ದಾವಣಗೆರೆ ಅ.01ದಾವಣಗೆರೆ ಜಿಲ್ಲೆಯಾದ್ಯಂತ ಭತ್ತದ ಬೆಳೆಯು ಬೆಳವಣಿಗೆಹಂತದಿಂದ ತೆಂಡೆ ಒಡೆಯುವ ಹಂತದಲ್ಲಿದ್ದು, ಕೆಲಪ್ರದೇಶಗಳಲ್ಲಿ ಕವಚ ಕೊಳೆ ರೋಗದ ಬಾಧೆಕಾಣಿಸಿಕೊಂಡಿದೆ. ಈ ರೋಗವು ರೈಜೊಕ್ಟೋನಿಯ ಸೋಲನಿಎಂಬ ಶಿಲೀಂದ್ರದಿಂದ ಹರಡಲಿದ್ದು, ಮೋಡ ಮುಸುಕಿದವಾತಾವರಣದಲ್ಲಿ ಬಾಧೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಇರುವುದು.ರೋಗದ ಲಕ್ಷಣಗಳು : ಪ್ರಾರಂಭಿಕ ಹಂತದಲ್ಲಿ…
