ದಾವಣಗೆರೆ ಜೂ.25 
ಯೂತ್ ಫಾರ್ ಜಾಬ್ಸ್ ಫೌಂಡೇಶನ್ ಆನ್‍ಲೈನ್ ಟ್ರೈನಿಂಗ್
ಪ್ರೊಗ್ರಾಂ ವತಿಯಿಂದ ಉದ್ಯೋಗಾವಕಾಶ ನಿರೀಕ್ಷೆಯಲ್ಲಿರುವ
ವಿಕಲಚೇತನರಿಗೆ ವಿವಿಧ ಕಂಪನಿ, ಸಂಘ-ಸಂಸ್ಥೆಗಳಲ್ಲಿ
ಉದ್ಯೋಗÀ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮರ್, ಕಮ್ಯೂನಿಕೇಶನ್,
ಸಾಫ್ಟ್ ಸ್ಕಿಲ್ಸ್, ಸ್ಪೋಕನ್ ಇಂಗ್ಲೀಷ್ ಇತರೆ 2 ತಿಂಗಳ ಆನ್‍ಲೈನ್
ತರಬೇತಿ ಪ್ರೋಗ್ರಾಮ್ ಆಯೋಜಿಸಲಾಗಿರುತ್ತದೆ.
ಆಸಕ್ತ   18 ವರ್ಷ ಮೇಲ್ಪಟ್ಟ ಹಾಗೂ 45 ವರ್ಷದೊಳಗಿನ
ಪಿ.ಯು.ಸಿ, ಡಿಪ್ಲೋಮಾ, ಐ.ಟಿ.ಐ, ಪದವಿ, ಸ್ನಾತಕೋತ್ತರ ಪದವಿ,
ತಾಂತ್ರಿಕ ಶಿಕ್ಷಣ ವಿದ್ಯಾಭ್ಯಾಸ ಮುಗಿಸಿದ ದೈಹಿಕ ಅಂಗವಿಕಲತೆ,
ಶ್ರವಣದೋಷವುಳ್ಳ ಅಂಗವಿಕಲತೆ ಮತ್ತು ಮಂದದೃಷ್ಠಿ
ಅಂಗವಿಕಲತೆ ವಿಕಲಚೇತನರು ನಿರುದ್ಯೋಗಿ
ವಿಕಲಚೇತನರು ತಿತಿತಿ.ಥಿouಣh4ಎobs.oಡಿg ಈ ವೆಬ್‍ಸೈಟ್ ವಿಳಾಸದಲ್ಲಿ
ಆನ್‍ಲೈನ್ ತರಬೇತಿ ಕಾರ್ಯಕ್ರಮದ ಸದುಪಯೋಗ
ಪಡೆದುಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಸಹಾಯವಾಣಿ ಮತ್ತು
ಮಾಹಿತಿ ಸಲಹಾ ಕೇಂದ್ರದ ದೂರವಾಣಿ ಸಂಖ್ಯೆ 08192-263939,
ಮೊಬೈಲ್ ಸಂಖ್ಯೆ:9121295240, ವಾಟ್ಸಪ್ ನಂ: 8129111237

ಸಂಪರ್ಕಿಸಿಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ
ನಾಗರಿಕರ  ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.     

Leave a Reply

Your email address will not be published. Required fields are marked *