ಜಂತುಹುಳು ರಹಿತ ಮಕ್ಕಳೇ ಆರೋಗ್ಯವಂತ ಮಕ್ಕಳು: ಆರ್.ಸಿ.ಹೆಚ್. ಡಾ.ರೇಣುಕಾರಾಧ್ಯ.
ದಾವಣಗೆರೆ , ಆಗಸ್ಟ್ 10: “ಜಂತುಹುಳು ರಹಿತ ಮಕ್ಕಳೇ ದೇಶದ ಆರೋಗ್ಯವಂತ ಮಕ್ಕಳು. ಜಂತುಹುಳು ನಿವಾರಣಾ ಮಾತ್ರೆಯನ್ನು ನೀರು ಹಾಗೂ ಆಹಾರ ಸೇವನೆಯ ನಂತರ ಸರಿಯಾಗಿ ಚೀಪಿ ನುಂಗಬೇಕು ಎಂದು ಆರ್.ಸಿ.ಹೆಚ್. ಡಾ.ರೇಣುಕಾರಾಧ್ಯ ಅವರು ತಿಳಿಸಿದರು. ಅವರು ಸೋಮವಾರ ನಗರದ ಮುದ್ದೇಗೌಡ್ರ…
