Day: May 5, 2020

ಜಿಲ್ಲೆಯಲ್ಲಿ ಸರಾಸರಿ 1 ಮಿ.ಮೀ ಮಳೆ

ದಾವಣಗೆರೆ ಮೇ.5 ಜಿಲ್ಲೆಯಲ್ಲಿ ಮೇ.4 ರಂದು 1.0 ಮಿ.ಮೀ ಸರಾಸರಿ ಮಳೆಯಾಗಿದ್ದು, ತಾಲ್ಲೂಕುವಾರು ಮಳೆ ವಿವರ ಹಾಗೂ ಅಂದಾಜು ಹಾನಿಯ ವಿವರ ಕೆಳಕಂಡಂತಿದೆ. ಮಳೆಯ ವಿವರ: ಚನ್ನಗಿರಿಯಲ್ಲಿ 1.0 ಮಿ.ಮೀ ವಾಡಿಕೆಗೆ 2.0 ಮಿ.ಮೀ ವಾಸ್ತವ ಮಳೆಯಾಗಿದೆ. ಹೊನ್ನಾಳಿ 2.0 ಮಿ.ಮೀ…

ಮುಂಗಾರು ಹಂಗಾಮಿಗೆ ಬೀಜ ಬದಲಿಕೆ ಆಧಾರದಲ್ಲಿ ಬಿತ್ತನೆ ಬೀಜ ವಿತರಣೆ

ದಾವಣಗೆರೆ ಮೇ.05 ಮುಂಗಾರು ಹಂಗಾಮಿಗೆ ಅತಿ ಪ್ರಮುಖವಾದ ಕೃಷಿ ಪರಿಕರ, ಬಿತ್ತನೆ ಬೀಜವನ್ನು ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ವಿತರಿಸಲು ಜಿಲ್ಲೆಯಲ್ಲಿರುವ 20 ರೈತ ಸಂಪರ್ಕ ಕೇಂದ್ರಗಳು ಮೂಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ. 2020-21 ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಒಟ್ಟು…

ದಾವಣಗೆರೆಯಲ್ಲಿ ಹೊಸದಾಗಿ 12 ಕೊರೊನಾ ಪ್ರಕರಣ-ಮಹಿಳೆ ಸಾವು

ದಾವಣಗೆರೆ ಮೇ.05 ದಾವಣಗೆರೆಯಲ್ಲಿ ಇಂದು ಹೊಸದಾಗಿ 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಈ ಪೈಕಿ 50 ವರ್ಷದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು. ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದು…

ಮಾಸ್ಕ್ ಧರಿಸದೆ ಇದ್ದವರಿಗೆ 100 ಮತ್ತು 200ರೂಗಳಂತೆ ದಂಡ ಮುಖ್ಯಾಧಿಕಾರಿ ಹೆಚ್.ಎಂ ವೀರಭದ್ರಯ್ಯ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಸ್ಕ್ ಧರಿಸದೆ ವ್ಯವಹಾರ ಮಾಡುತ್ತಿರುವ ಅಂಗಡಿಯ ಮಾಲೀಕರುಗಳು ಮತ್ತು ಅವರ ಸಹಾಯಕರುಗಳಿಗೆ ಒಬ್ಬ ವ್ಯಕ್ತಿಗೆ 200ರೂ ದಂಡ, ವಾಹನ ಸವಾರರು ಮಾಸ್ಕ್ ದರಿಸದೆ ಇದ್ದರೆ ಅವರಿಗೆ 100 ರೂ ದಂಡ, ಮತ್ತು…