ವಿಶ್ವ ಪರಿಸರ ದಿನ ಇಂದು 2020 ಮಾಲಿನ್ಯ ತಡೆದು ಪರಿಸರ ಉಳಿಸೋಣ
ಮಾಲಿನ್ಯ ನಿಯಂತ್ರಿಸಿ, ಜೀವ ವೈವಿಧ್ಯತೆಯನ್ನು ರಕ್ಷಿಸಿ
ಇದು ವಿಶ್ವ ಸಂಸ್ಥೆಯ ವೇಧ ವಾಕ್ಯವು ಕೂಡ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚತೆ ಮತ್ತು ಉಳುವಿಕೆಯಿಂದ, ಮಾತ್ರ ಮಾನವ ಕುಲಕ್ಕೆ ಉಳಿಗಾಲ
ಪರಿಸರವನ್ನು ಅತ್ಯಂತ
ವಿವೇಚನೆಯಿಂದ ಬಳಸುವುದಷ್ಟೇ ಅಲ್ಲ, ಮುಂದಿನ ಪೀಳಿಗೆಗೆ ಉಳಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಅಧ್ಯ ಕರ್ತವ್ಯ.