ಒಂದೇ ಮಾಸ್ಕ್ ಬಹಳ ದಿನ ಧರಿಸಿದರೆ ಫಂಗಸ್

ಶುಚಿತ್ವ ಕಾಪಾಡಿಕೊಳ್ಳದೇ ಇರು ವುದು ಬ್ಲ್ಯಾಕ್ ಫಂಗಸ್ ತಗಲು ವುದಕ್ಕೆ ಪ್ರಮುಖ ಕಾರಣ. ಒಂದೇ ಮಾಸ್ಕ್ 2-3 ವಾರಗಳ ಕಾಲ ಬಳಕೆ ಮಾಡುವುದು ಬ್ಲಾಕ್ ಫಂಗಸ್ ಅಭಿವೃದ್ಧಿ ಆಗಲು ದಾರಿ ಮಾಡಿಕೊಡಬಹುದು.

• ಡಾ| ಪಿ.ಶರತ್ ಚಂದ್ರ ದೆಹಲಿ ಏಮ್ಸ್

Leave a Reply

Your email address will not be published. Required fields are marked *