03 ಮೇ 2021 ಸೋಮವಾರ ಕಾಂಗ್ರೆಸ್ ಭವನ ಶಿವಮೊಗ್ಗದಲ್ಲಿ ” ಕಾಂಗ್ರೆಸ್ ಕೇರ್” ಉದ್ಘಾಟನೆ
ಕೋವಿಡ್ ನಿರ್ವಹಣೆಯ ಸೌಲಭ್ಯಗಳ ಸಹಾಯ ಹಸ್ತವನ್ನು ನೀಡಲುಶಿವಮೊಗ್ಗದ ಕಾಂಗ್ರೆಸ್ ಭವನದಲ್ಲಿಸಜ್ಜುಗೊಂಡಿರುವಂತ ನಿಯಂತ್ರಣಕೊಠಡಿಯನ್ನು ಮತ್ತು ಕೋವಿಡ್ಸಂಕಷ್ಟದಿಂದ ಉಂಟಾದ ಪರಿಸ್ಥಿತಿಯಲ್ಲಿ ಹಸಿದಿರುವ ಕಾರ್ಮಿಕರಿಗೆನೆರವಿಗೆ ಉಚಿತ ಊಟದ ವ್ಯವಸ್ಥೆನೀಡುವಕಾರ್ಯಕ್ರಮವನ್ನು ಜಿಲ್ಲಾಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀಹೆಚ್ .ಎಸ್. ಸುಂದರೇಶ್ ರವರುದಿನಾಂಕ 3-5-2021ಸೋಮವಾರಬೆಳಗ್ಗೆ 11 – 30…