ಕೋವಿಡ್ ನಿರ್ವಹಣೆಯ ಸೌಲಭ್ಯ
ಗಳ ಸಹಾಯ ಹಸ್ತವನ್ನು ನೀಡಲು
ಶಿವಮೊಗ್ಗದ ಕಾಂಗ್ರೆಸ್ ಭವನದಲ್ಲಿ
ಸಜ್ಜುಗೊಂಡಿರುವಂತ ನಿಯಂತ್ರಣ
ಕೊಠಡಿಯನ್ನು ಮತ್ತು ಕೋವಿಡ್
ಸಂಕಷ್ಟದಿಂದ ಉಂಟಾದ ಪರಿಸ್ಥಿತಿ
ಯಲ್ಲಿ ‌ ಹಸಿದಿರುವ ಕಾರ್ಮಿಕರಿಗೆ
ನೆರವಿಗೆ ಉಚಿತ ಊಟದ ವ್ಯವಸ್ಥೆ
ನೀಡುವಕಾರ್ಯಕ್ರಮವನ್ನು ಜಿಲ್ಲಾ
ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ
ಹೆಚ್ .ಎಸ್. ಸುಂದರೇಶ್ ರವರು
ದಿನಾಂಕ 3-5-2021ಸೋಮವಾರ
ಬೆಳಗ್ಗೆ 11 – 30 ಗಂಟೆಗೆ ಕಾಂಗ್ರೆಸ್
ಭವನ ಶಿವಮೊಗ್ಗದಲ್ಲಿ ಉದ್ಘಾಟನೆ
ನೆರವೇರಿಸಲಿದ್ದಾರೆ.

ಈ ಉದ್ಘಾಟನಾಕಾರ್ಯಕ್ರಮದಲ್ಲಿ
ಕಾಂಗ್ರೆಸ್ ಮಾಜಿ ಸಚಿವರು,ವಿಧಾನ
ಪರಿಷತ್ ಸದಸ್ಯ /ಮಾಜಿ ಸದಸ್ಯರು
ಮಾಜಿಶಾಸಕರು ಸ್ಥಳೀಯಸಂಸ್ಥೆಗಳ
ಚುನಾಯಿತ ಸದಸ್ಯರು ಮತ್ತು ಎಲ್ಲಾ
ಕಾಂಗ್ರೆಸ್ ಮುಖಂಡರು ಈ ಸಬೆಯಲ್ಲಿ ಉಪಸ್ಥಿತಿ ಇರವವರು ಎಂದು ಶಿವಮೊಗ್ಗದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯವರಾದ ಸಿ ಎಸ್ ಚಂದ್ರ ಭೂಪಾಲ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *