ವಿಶ್ವವಿದ್ಯಾನಿಲಯದ ಸಂಶೋಧನಾ ಅಧ್ಯಯನ
ವಿಭಾಗದ ಅರ್ಜಿಗಳ ಅವಧಿ ವಿಸ್ತರಣೆ ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನವಿಭಾಗಗಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವಪಿಎಚ್.ಡಿ/ಪಿಡಿಎಫ್/ಡಿ.ಎಸ್‍ಇ /ಡಿ.ಲಿಟ್. ಸಂಶೋಧನಾ ಸ್ಥಾನಗಳಿಗೆಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿಗಳ ಅವಧಿಯನ್ನುವಿಸ್ತರಿಸಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕ ಸಕಾರವು ಏಪ್ರಿಲ್ 27 ರಿಂದಮೇ 12 ರವರೆಗೆ ಲಾಕ್‍ಡೌನ್‍ಗೆ ಆದೇಶ ನೀಡಿರುವುದರಿಂದವಿಶ್ವವಿದ್ಯಾನಿಲಕಯೆ ಅನುಮೋದನೆ…