ವಿಭಾಗದ ಅರ್ಜಿಗಳ ಅವಧಿ ವಿಸ್ತರಣೆ

ವಿಶ್ವವಿದ್ಯಾನಿಲಯದ ವಿವಿಧ ಸ್ನಾತಕೋತ್ತರ ಅಧ್ಯಯನ
ವಿಭಾಗಗಲ್ಲಿ 2021-22ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವ
ಪಿಎಚ್.ಡಿ/ಪಿಡಿಎಫ್/ಡಿ.ಎಸ್‍ಇ /ಡಿ.ಲಿಟ್. ಸಂಶೋಧನಾ ಸ್ಥಾನಗಳಿಗೆ
ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಜಿಗಳ ಅವಧಿಯನ್ನು
ವಿಸ್ತರಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕರ್ನಾಟಕ ಸಕಾರವು ಏಪ್ರಿಲ್ 27 ರಿಂದ
ಮೇ 12 ರವರೆಗೆ ಲಾಕ್‍ಡೌನ್‍ಗೆ ಆದೇಶ ನೀಡಿರುವುದರಿಂದ
ವಿಶ್ವವಿದ್ಯಾನಿಲಕಯೆ ಅನುಮೋದನೆ ಮೇರೆಗೆ ಪಿಎಚ್.ಡಿ/ಪಿಡಿಎಫ್/ಡಿ.ಎಸ್‍ಇ
/ಡಿ.ಲಿಟ್. ಸಂಶೋಧನಾ ಸ್ಥಾನಗಳಿಗೆ ಅರ್ಜಿಗಳನ್ನು ಮೇ 12
ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಅರ್ಜಿದಾರರು ಭರ್ತಿ
ಮಾಡಿರುವ ಅರ್ಜಿಗಳನ್ನು ಮೇ 12 ರಮದು ಸಂಜೆ 4
ಗಂಟೆಯೊಳಗೆ ಸಂಬಂಧಪಟ್ ವಿಭಾಗದಲ್ಲಿ ಸಲ್ಲಿಸಬೇಕು.
ಪಿಎಚ್.ಡಿ/ಪಿಡಿಎಫ್/ಡಿ.ಎಸ್‍ಇ /ಡಿ.ಲಿಟ್. ಸಂಶೋಧನಾ ಸ್ಥಾನಗಳಿಗೆ
ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಳ್ಳಲು ವಿಶ್ವವಿದ್ಯಾಲಯದ
ವೆಬ್‍ಸೈಟ್ ತಿತಿತಿ.ಜಚಿvಚಿಟಿgeಡಿeuಟಿiveಡಿsiಣಥಿ.ಚಿಛಿ.iಟಿ ಅನ್ನು ಸಂಪರ್ಕಿಸಿ ಎಂದು
ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಗಾಯಿತ್ರಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *