ಬೆಂಗಳೂರು ಇಲ್ಲಿ ಡಿಬಿಟಿ ಮಾನ್ಯತೆ ಪಡೆದ
ಪ್ರಯೋಗಶಾಲೆಯಲ್ಲಿ ಉತ್ಪದಿಸಲಾಗುತ್ತಿರುವ ಉತ್ತಮ
ಗುಣಮಟ್ಟದ ಜಿ9 ಅಂಗಾಂಶ ಬಾಳೆ ಸಸಿಗಳು ಜಿಲ್ಲೆಯ ರೈತರಿಗೆ
ಲಭ್ಯವಿದ್ದು, ಜೂನ್ ಮೊದಲನೇ ವಾರದಲ್ಲಿ ನಾಟಿ ,ಮಾಡಲು
ಸಿದ್ದವಿರುತ್ತದೆ.
ಜಿಲ್ಲೆಯ ರೈತರು ಎಂಜಿಎನ್‍ಆರ್‍ಇಜಿಎ(ಒಉಓಖಇಉಂ) ಹಾಗೂ
ತೋಟಗಾರಿಕೆ ಇಲಾಖೆಯ ವಿವಿಧ ಕಾರ್ಯಕ್ರಮದಡಿ
ಸಹಾಯಧನ ಪಡೆಯಲು ಜೈವಿಕ ಕೇಂದ್ರದಿಂದ ಬಾಳೆ
ಸಸಿಗಳನ್ನು ಖರೀದಿಸಬಹುದಾಗಿರುತ್ತದೆ. ಉತ್ತಮ ದರ್ಜೆಯ
ಪ್ರತಿ ಜಿ9 ಬಾಳೆ ಸಸಿ ಬೆಲೆ ರೂ.11 ಗಳಾಗಿವೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕ ಹಾಗೂ ಜೈವಿಕ
ಕೇಂದ್ರ ಗಿರಿನಾಯ್ಕ್ ಮೊ.ಸಂ 9880474492
ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.