ಜನರು ಬೇಡ್ , ಆಕ್ಸಿಜನ್ ಗೆ ತೊಂದರೆಯಾದರೆ, ಕಿರಾಣಿ ಸಾಮಾನುಗಳು ಹೆಚ್ಚಿಗೆ ದರ,ತರಕಾರಿ ಹೆಚ್ಚಿಗೆ ಬೆಲೆಗೆ ಮಾರುವಹಾಗಿಲ್ಲ ಮಾರಿದರೆ ಕ್ರಿಮಿನಲ್ ಕೇಸ್ ದಾಖಲಾಗುವುದು ತಹಶೀಲ್ದಾರ್ ಬಸನಗೌಡ ಕೋಟೂರು
ಹೊನ್ನಹಳಿ ದಿನಾಂಕ 7-5- 2021 ರಂದು ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ ತಾಲೂಕು ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ತಾಲೂಕು ದಂಡಾಧಿಕಾರಿಗಳು ಹಾಗೂ. ಹೊನ್ನಾಳಿ ರಕ್ಷಣಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹೋಲ್ ಸೇಲ್ ತರಕಾರಿ ಮಾರಲಿಕ್ಕೆ ಜಾಗವನ್ನು 30 ಅಡಿಗೆ ಒಂದರಂತೆ…