ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಘೋಷಿಸಿರುವ
ಲಾಕ್‍ಡೌನ್‍ನಿಂದ ಮನೆಗಳಲ್ಲಿರುವ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು
ಪುನಶ್ಚೇತನಗೊಳಿಸಲು, ವಿದ್ಯಾರ್ಥಿಗಳ ಆತಂಕ ಹಾಗೂ
ಪರೀಕ್ಷಾ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಜಿಲ್ಲಾ
ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ.
ಜಿಲ್ಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಮೇ 10 ರಿಂದ ಬೆಳಿಗ್ಗೆ 10.30
ರಿಂದ ಮಧ್ಯಾಹ್ನ 1.30 ರ ವರೆಗೆ ಈ ಕೆಳಕಂಡ ಸಹಾಯವಾಣಿ
ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ಗೊಂದಲಗಳನ್ನು
ನಿವಾರಿಸಿಕೊಳ್ಳಬಹುದಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ)
ಪರಮೇಶ್ವರಪ್ಪ ಸಿ.ಆರ್. ಮೊ. ಸಂಖ್ಯೆ 9448999338, ಶಿಕ್ಷಾಣಧಿಕಾರಿ
ಜಗದೀಶ್ವರಪ್ಪ.ಬಿ.ಎಸ್ ಮೊ.ಸಂಖ್ಯೆ 9845345213, ಜಿಲ್ಲಾ
ಉಪಯೋಜನ ಸಮನ್ವಯಾಧಿಕಾರಿಗಳಾದ (ಎಸ್.ಎಸ್.ಕೆ) ರವಿ.ಎಲ್
ಮೊ.ಸಂಖ್ಯೆ: 9480886935, ಮಂಜುನಾಥ್‍ಸ್ವಾಮಿ. ಎಂ ಮೊ.ಸಂಖ್ಯೆ
9448999394, ವಿಷಯ ಪರೀವೀಕ್ಷಕರು (ಸಮಾಜ ವಿಜ್ಞಾನ)
ಶಶಿಕಲಾ.ಎಂ ಮೊ.ಸಂಖ್ಯೆ 9449061182, ವಿಷಯ ಪರೀವೀಕ್ಷಕರು
(ವಿಜ್ಞಾನ) ವಸಂತಕುಮಾರಿ. ಆರ್.ಬಿ ಮೊ.ಸಂಖ್ಯೆ 9481867596,
ವಿಷಯ ಪರೀವೀಕ್ಷಕರು (ಗಣಿತ) ಸುರೇಶಪ್ಪ.ಎಂ.
ಮೊ.ಸಂಖ್ಯೆ 9448977735, ವಿಷಯ ಪರೀವೀಕ್ಷಕರು (ಇಂಗ್ಲೀಷ್)
ಸುಧಾ.ಕೆ.ಸಿ ಮೊ. ಸಂಖ್ಯೆ 9620341518, ವಿಷಯ ಪರೀವೀಕ್ಷಕರು
(ಕನ್ನಡ) ಕುಮಾರ ಹನುಮಂತಪ್ಪ ಸಾರಥಿ 9902885452,
ಸಹಾಯಕ ಉಪಯೋಜನಾ ಸಮನ್ವಯಾಧಿಕಾರಿ (ಎಸ್.ಎಸ್.ಕೆ)
ಸಂಜೀವ್‍ಕುಮಾರ್. ಕೆ.ಎಸ್ ಮೊ. ಸಂಖ್ಯೆ 9480695433,  ಸಹಾಯಕ
ಉಪಯೋಜನಾ ಸಮನ್ವಯಾಧಿಕಾರಿ (ಎಸ್.ಎಸ್.ಕೆ)
ಯೋಗಿಶ್ವರಯ್ಯ.ಎಂ.ಆರ್ ಮೊ.ಸಂಖ್ಯೆ 990177135 ಇವರನ್ನು
ಸಂಪರ್ಕಿಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ
ಉಪನಿರ್ದೇಶಕ (ಆಡಳಿತ) ಸಿ.ಆರ್.ಪರಮೇಶ್ವರಪ್ಪ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *