ಕೊರೋನಾ ಪೀಡಿತರಿಗೆ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ
ಕೇಂದ್ರ ಸರ್ಕಾರ ರೂ.34 ಕೋಟಿವೆಚ್ಚದಲ್ಲಿ ರಾಜ್ಯದ 28 ಕಡೆ
ಆಕ್ಸಿಜನ್ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ಅನುಮೋದನೆ
ನೀಡಿದೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ರೂ . 82 ಲಕ್ಷ
ವೆಚ್ಚದಲ್ಲಿ 1000 ಲೀಟರ್ ಪರ್ ಮಿನಿಟ್ ಸಾಮಥ್ರ್ಯದ ಘಟಕ
ನಿರ್ಮಾಣವಾಗಲಿದೆ. ಹಾಗೂ ಕೇಂದ್ರ ಸರ್ಕಾರದ ಸ್ವಾಮ್ಯದ
ಉದ್ಯಮಗಳಾದ ಓ.ಎನ್.ಜಿ.ಸಿ ಹಾಗೂ ಎಂ.ಆರ್.ಪಿ.ಎಲ್. ಕಂಪನಿಗಳಿಗೆ
ಘಟಕ ಸ್ಥಾಪನ ಹೊಣೆ ನೀಡಲಾಗಿದೆ.
ಜೂನ್ 30 ರ ಒಳಗೆ ಎಲ್ಲಾ ಘಟಕಗಳು ಕಾರ್ಯಾರಂಭ
ಮಾಡಲಿವೆ. ಹಾಗೂ ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ
ನಿರ್ಮಾಣಕ್ಕೆ ಅನುಮೋದನೆ ನೀಡಿದ ಮಾನ್ಯ
ಪ್ರಧಾನಮಂತ್ರಿಗಳಿಗೆ, ಇಂಧನ ಸಚಿವರಾದ ಧರ್ಮೇಂದ್ರ
ಪ್ರಧಾನ್ ರವರಿಗೆ ಹಾಗೂ ಸಂಸದೀಯ ವ್ಯವಹಾರಗಳ
ಸಚಿವರಾದ ಪ್ರಹ್ಲಾದ್ ಜೋಷಿಯವರಿಗೆ ಸಮಸ್ತ ಜನತೆಯ
ಪರವಾಗಿ ಅಭಿನಂದನೆಗಳು.
-ಡಾ.ಜಿ.ಎಂ.ಸಿದ್ದೇಶ್ವರ, ಸಂಸದರು

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ
ಡಾ.ವಿಜಯ ಮಹಾಂತೇಶ ದಾನಮ್ಮನವರ್, ಎಪಿಎಂಸಿ ಕಾರ್ಯದರ್ಶಿ
ದೊರೆಸ್ವಾಮಿ, ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು, ಕೃಷಿ
ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ್,

ಪದಾಧಿಕಾರಿಗಳಾದ ಪಾಪಣ್ಣ, ಮಹಾಂತೇಶ, ಕೃಷ್ಣಮೂರ್ತಿ,
ಸುರೇಶ್, ಸೋಮಶೇಖರ್, ಇತರೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *