ಹೊನ್ನಾಳಿ ಪಟ್ಟಣದಲ್ಲಿ ಪುರಸಭೆ ಮುಖ್ಯ ಅಧಿಕಾರಿಗಳಾದ ಸಿ ಅಶೋಕ್ ರವರ ನೇತೃತ್ವದಲ್ಲಿ ಸುಮಾರು 9 ಅಂಗಡಿಯವರಿಗೆ ಒಂದು ಅಂಗಡಿಗೆ 100ರೂಗಳಂತೆ ದಂಡ
ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿ ಪುರಸಭೆ ಮುಖ್ಯ ಅಧಿಕಾರಿಗಳಾದ ಸಿ ಅಶೋಕ್ ರವರ ನೇತೃತ್ವದಲ್ಲಿ ಅವರು ಸಿಬ್ಬಂದಿ ವರ್ಗದವರ ಜೊತೆಗೂಡಿ ಪ್ರತಿಯೊಂದುಭ ಅಂಗಡಿಗಳಿಗೆ ತೆರಳಿ ಮಾಸ್ಕ ಮತ್ತು ಸ್ಯಾನಿಟೈಸರ ಬಳಸಬೇಕು ಅದರ ಜೊತೆಗೆ ಅಂತರ ಕಾಯ್ದುಕೊಂಡು ವ್ಯವಹಾರ ಮಾಡಬೇಕೆಂದು ಕಿರಾಣಿ ಅಂಗಡಿಯವರಿಗೆ…