Day: May 12, 2021

ಕೌರಿಕರಿಗೆ ದುಡಿಯಲು ಅವಕಾಶ ಕೊಡಿ: ತಾಲೂಕು ಸವಿತಾ ಸಮಾಜ ಅಧ್ಯಕ್ಷರಾದ ಎನ್ ಆರ್ ಕೃಷ್ಣಮೂರ್ತಿ

,ಕೌರಿಕರಿಗೆ ದುಡಿಯಲುಅವಕಾಶ ಕೊಡಿ: ತಾಲೂಕು ಸವಿತಾ ಸಮಾಜ ಅಧ್ಯಕ್ಷರಾದ ಎನ್ ಆರ್ ಕೃಷ್ಣಮೂರ್ತಿಲಾಕ್‌ಡೌನ್‌ನಿಂದ ಕ್ಷೌರಿಕ ಸಮಾಜತೀರಾ ಸಂಕಷ್ಟಕ್ಕೆ ಸಿಲುಕಿದೆ. ಹೊತ್ತಿನಊಟಕ್ಕೆ ಸಮಸ್ಯೆಯಾಗಿದೆ ಎಂದು ಸವಿತಾಸಮಾಜದ ತಾಲ್ಲೂಕು ಅಧ್ಯಕ್ಷರಾದ ಎನ್ ಆರ್ ಕೃಷ್ಣಮೂರ್ತಿ.ಹೇಳಿದರು.ಅಗತ್ಯ ವಸ್ತುಗಳಂತೆ ಬೆಳಗ್ಗೆ 6 ರಿಂದ10 ಗಂಟೆ ವರೆಗೆ ಕ್ಷೌರದ…

ಪಾಲಿಕೆ ವತಿಯಿಂದ ಜಿಲ್ಲಾಸ್ಪತ್ರೆಗೆ ವಾಟರ್

ಡಿಸ್ಪೆನ್ಸರ್ ಕೊಡುಗೆ ದಾವಣಗೆರೆ ಮಹಾನಗರಪಾಲಿಕೆ ವತಿಯಿಂದ ಕೋವಿಡ್ರೋಗಿಗಳ ಅನುಕೂಲಕ್ಕಾಗಿ ಒಟ್ಟು 22 ಬ್ಲೂಸ್ಟಾರ್ ಹಾಟ್ ಅಂಡ್ಕೋಲ್ಡ್ ವಾಟರ್ ಡಿಸ್‍ಪೆನ್ಸರ್ ಗಳನ್ನು ಸಂಸದರಾದಡಾ.ಜಿ.ಎಂ.ಸಿದ್ದೇಶ್ವರ ನೇತೃತ್ವದಲ್ಲಿ ಬುಧವಾರಮಹಾನಗರಪಾಲಿಕೆ ಮಹಾಪೌರರಾದ ಎಸ್.ಟಿ.ವೀರೇಶ್ ಅವರುಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆಹಸ್ತಾಂತರಿಸಿದರು. ಈ ವೇಳೆ ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ,…

ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಲಸಿಕೆ

ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯನಿರ್ವಹಿಸುವವರನ್ನು ಫ್ರಂಟ್‍ಲೈನ್ ವಾರಿಯರ್ಸ್ ಎಂದುಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಮೇರೆಗೆ ಬುಧವಾರ ದಾವಣಗೆರೆ ಪತ್ರಕರ್ತರ ಭವನದಲ್ಲಿಕೋವಿಡ್ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. 18 ರಿಂದ 45 ವಯೋಮಾನದ ಸುಮಾರು 129 ಜನ ಮುದ್ರಣಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ…

ಸೋಂಕಿತರ ಮನೆಗಳಿಗೆ ಜಿ.ಪಂ ಸಿಇಓ ಭೇಟಿ-

ಪರಿಶೀಲನೆ ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಮತ್ತು ಕೊಡತಾಳುಗ್ರಾಮಗಳಲ್ಲಿ ಬಹಳಷ್ಟು ಮನೆಗಳಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು, ಈ ಗ್ರಾಮಗಳ ಮನೆಗಳಿಗೆಜಿಲ್ಲಾ ಪಂಚಾಯತ್ ಸಿಇಓ ಡಾ.ವಿಜಯ ಮಹಾಂತೇಶದಾನಮ್ಮನವರು ಭೇಟಿ ನೀಡಿ ಸೋಂಕಿತರಿಗೆ ವಿತರಿಸಲಾಗಿರುವಔಷಧಿಗಳು ಮತ್ತು ಆರೋಗ್ಯ ತಪಾಸಣೆ ಕುರಿತುವಿಚಾರಿಸಿದರು.

ಸಿಸಿಸಿ ಗಳಲ್ಲಿ ಐಸೋಲೇಟ್ ಆಗುವಂತೆ ಸಲಹೆ ಎಬಿಎಆರ್‍ಕೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಕೋವಿಡ್ ಚಿಕಿತ್ಸೆ ಪಡೆಯಲು

ಸಂಸದರ ಮನವಿ ಕೋವಿಡ್ ರೋಗಿಗಳು ಸರ್ಕಾರಿ ಆಸ್ಪತ್ರೆಯಿಂದ ರೆಫರೆನ್ಸ್ಪಡೆದು ಎಬಿಎಆರ್‍ಕೆ ಯೋಜನೆಯಡಿ ಎಂಪಾನೆಲ್ ಆಗಿರುವ ಖಾಸಗಿಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದ್ದು,ಕೋವಿಡ್ ಸೋಂಕಿತರು ಈ ಯೋಜನೆಯ ಉಪಯೋಗಪಡೆಯಬೇಕೆಂದು ಸಂಸದರಾದ ಜಿ.ಎಂ ಸಿದ್ದೇಶ್ವರ ಮನವಿಮಾಡಿದರು.ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಕ್ಸಿಜನ್ಪೂರೈಕೆ ಮತ್ತು ಬೆಡ್‍ಗಳು ಮತ್ತು…