ಹಾಗೂ

2ಲಕ್ಷ ರೂಪಾಯಿ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಇತರೆ ಪರಿಕರಗಳನ್ನು

ಶಿವಮೊಗ್ಗ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ

ಶಿವಮೊಗ್ಗ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಹಸ್ತಾಂತರ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಶಿವಮೊಗ್ಗ.

ಗೌರವಾನ್ವಿತ ಪತ್ರಕರ್ತ ಸಂಪಾದಕರು ಹಾಗೂ ಪತ್ರಿಕಾ ಮಿತ್ರರೇ,

ಕೊರೋನಾ ಸೊಂಕಿತರಿಗಾಗಿ ಉಪಯೋಗವಾಗುವ Life saving Equipment.

16 ಲಕ್ಷ ರೂಪಾಯಿ ಮೌಲ್ಯದ ವೆಂಟಿಲೇಟರನ್ನು

ಹಾಗೂ

2ಲಕ್ಷ ರೂಪಾಯಿ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಇತರೆ ಪರಿಕರಗಳನ್ನು

ಶಿವಮೊಗ್ಗ ಜಿಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ

ಶಿವಮೊಗ್ಗ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಹಸ್ತಾಂತರ
ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ IRCS ಅಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ ಗಳಾದ
ಶ್ರೀ K.B.ಶಿವಕುಮಾರ IAS
ಇವರು ವಹಿಸಿಕೊಂಡು ಪರಿಕರಗಳ ಹಸ್ತಾಂತರವನ್ನು ಮಾಡುವರು

ಶಿವಮೊಗ್ಗ ಜಿಲ್ಲೆ IRCS ಸಭಾಪತಿಗಳಾದ
ಶ್ರೀ ಎಸ್.ಪಿ.ದಿನೇಶ್,

ಹಾಗೂ

ರಾಜ್ಯ IRCS
ಉಪ ಸಭಾಪತಿ ಆದ
ಡಾ.VLS ಕುಮಾರ್

ಹಾಗೂ ಜಿಲ್ಲಾ IRCS ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸದರಿ ಪರಿಕರಗಳನ್ನು ದಿನಾಂಕ: 16/5/2021ರ ಭಾನುವಾರ ಬೆಳಿಗ್ಗೆ 10 ಗಂಟೆಗೆ,

ಶಿವಮೊಗ್ಗ ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ
ಶ್ರೀ O.A.ಸಿದ್ದಪ್ಪ ಇವರಿಗೆ
ಸಿಮ್ಸ್ ನಿರ್ದೇಶಕರ ಕೊಠಡಿಯ ಮುಂಭಾಗದಲ್ಲಿ ಹಸ್ತಾಂತರಿಸಲಾಗುವುದು.

ಸದರಿ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಪಾದಕರು ಹಾಗೂ ಪತ್ರಿಕಾ ಮಿತ್ರರು,ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *