ದಾವಣಗೆರೆ ವಿಶ್ವವಿದ್ಯಾನಿಲಯದ ತರಬೇತಿ ಮತ್ತು ಉದ್ಯೋಗ
ಮಾಹಿತಿ ಘಟಕದವರು ಇಮಾರ್ಟಿಕಸ್ (Imಚಿಡಿಣiಛಿus) ಲರ್ನಿಂಗ್ ಇವರ ವತಿಯಿಂದ
ವರ್ಚುವಲ್ ಕ್ಯಾಂಪಸ್ ಡ್ರವ್‍ನ ಮೊದಲ ಸುತ್ತಿನ ಆಫ್ಫಿಟ್ಯೂಡ್ ಟೆಸ್ಟ್ ಮೇ
19 ರಂದು ಪ್ರಾರಂಭವಾಗುತ್ತದೆ.
ಎಂಬಿಎ, ಎಂ.ಕಾಮ್ ಮತ್ತು ಅರ್ಥಶಾಸ್ತ್ರ ಅಂತಿಮ ವರ್ಷದ
ಆಪರೇಶನ್ ಅನಾಲಿಸ್ಟ್ ಹುದ್ದೆಗಳಿಗೆ ನೊಂದಾಯಿಸಿದ ಎಲ್ಲಾ ವಿದ್ಯಾರ್ಥಿಗಳು
ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ದಾವಣಗೆರೆ
ವಿಶ್ವವಿದ್ಯಾನಿಲಯದ ಕುಲಪತಿ ಪ್ರೋ.ಶರಣಪ್ಪ ವಿ ಹಲಸೆ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ