ವಿರೋಧ ಪಕ್ಷದ ನಾಯಕರು,ಬದಾಮಿ ಕ್ಷೇತ್ರದ ಶಾಸಕರು ಆದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯರವರು ತಮ್ಮ ಸ್ವಂತ ಹಣದಲ್ಲಿ ಬಾದಾಮಿ ಕ್ಷೇತ್ರದ ಕೋವಿಡ್ ರೋಗಿಗಳಿಗೆ ವಾಹನ ಸೌಕರ್ಯದ ಸಲುವಾಗಿ ೩ ಅಂಬ್ಯುಲೆನ್ಸ ಗಳನ್ನು ಇಂದು ಬಾದಾಮಿ ತಾಲ್ಲೂಕು ಆಡಳಿತಕ್ಕೆ ಶ್ರೀಸಿದ್ದರಾಮಯ್ಯರವರ ವತಿಯಿಂದ ಹಸ್ತಾಂತರ ಮಾಡಲಾಯಿತು ಇದರ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಲು ಇದರೊಂದಿಗೆ ೧೦೦ N95 ಮಾಸ್ಕಗಳು ಮತ್ತು ೫೦ PP ಕಿಟ್ ಗಳನ್ನು ಕೂಡಾ ಹಸ್ತಾಂತರಿಸಲಾಯಿತು ಈ‌ ಸಂದರ್ಭದಲ್ಲಿ ಮುಖಂಡರು ಭಾಗವಹಿಸಿದ್ದರು..

Leave a Reply

Your email address will not be published. Required fields are marked *