ಹೊನ್ನಾಳಿ ಪಟ್ಟಣದಲ್ಲಿರುವ ಕಿತ್ತೂರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ದಿನಾಂಕ 17-5- 2021 ರಂದು ಇಂದು ಕಿರಿಯ ಆರೋಗ್ಯ ಇಲಾಖೆಯ ಸಹಾಯಕಿಯವರಾದ ಟಿ ನಾಗರತ್ನ ರವರು ಕೋವಿಸಿಡ್ ಶೀಲ್ಡ್ ಲಸಿಕೆಯನ್ನು 120 ಜನರಿಗೆ ಇಂದಿನ ದಿವಸ 45 ವರ್ಷ ಮೇಲ್ಪಟ್ಟವರು ಪುರುಷರು ಹಾಗೂ ಮಹಿಳೆಯರಿಗೆ ಕೋವಿಶೀಡ್ ಫಸ್ಟ್ ಡೋಸ್ ಲಸಿಕೆಯನ್ನು ಹಾಕಲಾಯಿತು. ಅದರ ಜೊತೆಗೆ ವಿಶೇಷತೆಯೇನೆಂದರೆ ವಿಕಲಚೇತನರಿಗೆ 45 ವರ್ಷ ಮೇಲ್ಪಟ್ಟವರಿಗೆ ಫಸ್ಟ್ ಕೋವಿಶೀಲ್ಡ್ ಲಸಿಕೆಯನ್ನು ಹಾಕಲಾಯಿತು ಎಂದು ಕಿರಿಯ ಆರೋಗ್ಯ ಸಹಾಯಕಿ ಟಿ ನಾಗರತ್ನರವರು ಎಬಿಸಿನ್ಯೂಸ್ ಆನ್ಲೈನ್ ಚಾನಲ್ ರವರಿಗೆ ತಿಳಿಸಿದರು.
ಉಪಸ್ಥಿತಿಯಲ್ಲಿ ನಾಗರತ್ನ ಟಿ ಕಿರಿಯ ಆರೋಗ್ಯ ಸಹಾಯಕಿ ಹೊನ್ನಾಳಿ ಆಶಾ ಕಾರ್ಯಕರ್ತರು ಗಳಾದ ಆಶಾ, ರಾಧಾ, ಶೀಲಾ, ಮಂಜುಳಾ, ಸವಿತಾ ,ಡಾಟಾ ಎಂಟ್ರಿ ಶ್ರೇಯಸ್ ಸಹ ಭಾಗಿಯಾಗಿದ್ದರು.